77 ಕೆಜಿ ಭಾರೀ ಚಿನ್ನದ ದರೋಡೆಗೆ ಬಿಗ್ ಟ್ವಿಸ್ಟ್, ಕದ್ದು ಚಿನ್ನ ಎಲ್ಲಿ ಹೋಯ್ತು?

Dec 25, 2019, 8:22 PM IST

ಬೆಂಗಳೂರು(ಡಿ. 25)  ಬರೋಬ್ಬರಿ 77 ಕೆಜಿ ಚಿನ್ನ ದೋಚಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೈನಾನ್ಸ್ ದರೋಡೆಯು ಹಿಂದೆ ಸೆಕ್ಯೂರಿಟಿ ಗಾರ್ಡ್ ಗಳ ಸಂಚು ಎಂಬ ವಿಚಾರ ಬಹಿರಂಗವಾಗಿದೆ. 

ಬಾತ್ ರೂಂ ಗೋಡೆ ಕೊರೆದು ಬರೋಬ್ಬರಿ 77 ಚಿನ್ನ ದರೋಡೆ

ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದ 12 ಸೆಕ್ಯೂರಿಟಿ ಗಾರ್ಡ್ ಗಳು ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಪೊಲೀಸರು ನೇಪಾಳದ ಗಡಿ ತಲುಪಿದ್ದಾರೆ.