ಮಂತ್ರಾಲಯದ ರಾಯರ ಭಕ್ತರೇ ಎಚ್ಚರ! ಆನ್‌ಲೈನ್‌ನಲ್ಲಿ ಪ್ರಸಾದ ಬುಕ್‌ ನೆಪದಲ್ಲಿ ಖದೀಮರ ವಂಚನೆ

ಮಂತ್ರಾಲಯದ ರಾಯರ ಭಕ್ತರೇ ಎಚ್ಚರ! ಆನ್‌ಲೈನ್‌ನಲ್ಲಿ ಪ್ರಸಾದ ಬುಕ್‌ ನೆಪದಲ್ಲಿ ಖದೀಮರ ವಂಚನೆ

Published : Jun 26, 2022, 03:09 PM ISTUpdated : Jun 26, 2022, 04:18 PM IST

ಆನ್‌ಲೈನ್‌ನಲ್ಲಿ ಮಂತ್ರಾಲಯದ ಪ್ರಸಾದ ಬುಕ್ ಮಾಡುವ ಮುನ್ನ ಈ ಸ್ಟೋರಿ ನೋಡಿ. ನಕಲಿ ವೆಬ್‌ಸೈಟ್ ಐಡಿ ನೀಡಿ ಭಕ್ತರಿಗೆ ವಂಚಿಸುತ್ತಿದ್ದಾರೆ ಖದೀಮರು, ಪ್ರಸಾದ ಕೊಡುತ್ತೇವೆಂದು ಹೇಳಿ ಕೋಟಿ ಕೋಟಿ ರೂ ಗಳನ್ನು ಗುಳುಂ ಮಾಡಿದೆ. ಇಂತವರ ವಿರುದ್ಧ ಮಠಕ್ಕೆ ಈ ಮೇಲ್ ಮಾಡಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. 

ರಾಯಚೂರು (ಜೂ. 26): ಆನ್‌ಲೈನ್‌ನಲ್ಲಿ ಮಂತ್ರಾಲಯದ (Mantralaya) ಪ್ರಸಾದ ಬುಕ್ ಮಾಡುವ ಮುನ್ನ ಈ ಸ್ಟೋರಿ ನೋಡಿ. ನಕಲಿ ವೆಬ್‌ಸೈಟ್ ಐಡಿ ನೀಡಿ ಭಕ್ತರಿಗೆ ವಂಚಿಸುತ್ತಿದ್ದಾರೆ ಖದೀಮರು, ಪ್ರಸಾದ ಕೊಡುತ್ತೇವೆಂದು ಹೇಳಿ ಕೋಟಿ ಕೋಟಿ ರೂ ಗಳನ್ನು ಗುಳುಂ ಮಾಡಿದೆ.

ಇಂತವರ ವಿರುದ್ಧ ಮಠಕ್ಕೆ ಈ ಮೇಲ್ ಮಾಡಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಇದರ ಜೊತೆಗೆ ಇನ್ನೊಂದು ವಂಚನೆ ಕೂಡಾ ಬೆಳಕಿಗೆ ಬಂದಿದೆ. ಮಠದ ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲ ಎಂದು ಭಕ್ತರಿಂದ ದೇಣಿಗೆ ಸಂಗ್ರಹಿಸಿದ್ದಾರೆ. ಈ ಬಗ್ಗೆ ಮಂತ್ರಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರಿನ್ನು ವಶಕ್ಕೆ ಪಡೆಯಲಾಗಿದೆ. 

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more