ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿದೆ 'ಈ' ಗ್ಯಾಂಗ್; ಯಾಮಾರಿದ್ರೆ ಕೋಟಿ ಕೋಟಿ ಲಪಟಾಯಿಸಿ ಬಿಡ್ತಾರೆ..!

ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿದೆ 'ಈ' ಗ್ಯಾಂಗ್; ಯಾಮಾರಿದ್ರೆ ಕೋಟಿ ಕೋಟಿ ಲಪಟಾಯಿಸಿ ಬಿಡ್ತಾರೆ..!

Published : Dec 19, 2020, 02:54 PM ISTUpdated : Dec 19, 2020, 03:00 PM IST

ಆ ನಟೊರಿಯಸ್ ಕ್ರಿಮಿನಲ್ ತೆಲಗಿ ಜೈಲು ಸೇರಿ ಅಲ್ಲಿಯೇ ಸತ್ತರೂ ನಿಂತಿಲ್ಲ ನಕಲಿ ಛಾಪಾ ಕಾಗದ ದಂಧೆ. ರಾಜ್ಯದಲ್ಲಿ ತೆಲಗಿ ಸಂತತಿ ಮುಂದುವರೆದಿದೆ. ಅಮಾಯಕರು, ಮುಗ್ಧರು, ಅನಕ್ಷರಸ್ಥರನ್ನು ಟಾರ್ಗೆಟ್ ಮಾಡಿ,  ನಕಲಿ ಛಾಪಾ ಕಾಗದವನ್ನು ಸೃಷ್ಟಿ ಮಾಡಿ ಆಸ್ತಿಗಳನ್ನು ಲಪಟಾಯಿಸಲಾಗುತ್ತಿದೆ. 

ಬೆಂಗಳೂರು (ಡಿ. 19): ಆ ನಟೊರಿಯಸ್ ಕ್ರಿಮಿನಲ್ ತೆಲಗಿ ಜೈಲು ಸೇರಿ ಅಲ್ಲಿಯೇ ಸತ್ತರೂ ನಿಂತಿಲ್ಲ ನಕಲಿ ಛಾಪಾ ಕಾಗದ ದಂಧೆ. ರಾಜ್ಯದಲ್ಲಿ ತೆಲಗಿ ಸಂತತಿ ಮುಂದುವರೆದಿದೆ. ಅಮಾಯಕರು, ಮುಗ್ಧರು, ಅನಕ್ಷರಸ್ಥರನ್ನು ಟಾರ್ಗೆಟ್ ಮಾಡಿ,  ನಕಲಿ ಛಾಪಾ ಕಾಗದವನ್ನು ಸೃಷ್ಟಿ ಮಾಡಿ ಆಸ್ತಿಗಳನ್ನು ಲಪಟಾಯಿಸಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿದೆ ನಕಲಿ ಛಾಪಾ ಕಾಗದ ಹಗರಣ. ಸ್ವಲ್ಪ ಯಾಮಾರಿದ್ರೆ ಕೋಟಿ ಕೋಟಿ ಲಪಟಾಯಿಸಿ ಬಿಡ್ತಾರೆ. ಇಲ್ಲೊಬ್ಬರಿಗೆ ಈ ಗ್ಯಾಂಗ್ ನಿಂದ ಕೋಟಿ ಕೋಟಿ ಕಳೆದುಕೊಂಡಿದ್ದಾರೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?