ಬೆಂಗಳೂರು (ನ.19): ಕಳೆದ ಮಾರ್ಚ್ ತಿಂಗಳಿನಲ್ಲಿ ಹಾಡುಹಗಲೇ ರೌಡಿ ಲಕ್ಷ್ಮಣನನ್ನು ಬೆಂಗಳೂರಿನ ನಡುಬೀದಿಯಲ್ಲಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ಪ್ರತಿ ದಿನ ಸ್ಫೋಟಕ ತಿರುವುಗಳನ್ನು ಪಡೆದ ಈ ಪ್ರಕರಣದಲ್ಲಿ ಕೊನೆಗೆ ಸಿಕ್ಕಿಬಿದ್ದದ್ದು ವಿದ್ಯಾರ್ಥಿನಿ! ಬೆಂಗಳೂರಿನ ಕೊಲೆಗೆ ಲಂಡನ್ ನಂಟನ್ನು ಕಂಡು ಪೊಲೀಸರೇ ಹೈರಾಣಾಗಿದ್ದರು. ಆ ಯುವತಿ ವರ್ಷಿಣಿ ಲಂಡನ್‌ನಲ್ಲೇ ಕೂತು ಮರ್ಡರ್ ಸ್ಕೆಚ್ ಹಾಕಿದ್ದಳು. ಪ್ರಕರಣದ ಕುರಿತಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ. ಇಲ್ಲಿದೆ ಡೀಟೆಲ್ಸ್... ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: