Big exclusive; ಇಷ್ಟು ಸಾಕು ಸಂಜನಾ-ರಾಗಿಣಿ ಬಚಾವಾಗಲು, ಸಿಸಿಬಿಯ ಮಹಾ ಎಡವಟ್ಟು!

Oct 2, 2020, 3:30 PM IST

ಬೆಂಗಳೂರು(ಅ. 02)  ಡ್ರಗ್ಸ್ ಕೇಸಿಗೆ ಸಮಬಂಧಿಸಿ ನಾಲ್ಕು ಇಲಾಖೆಗಳು ತನಿಖೆ ನಡೆಸುತ್ತಿವೆ. ಆದರೆ ಈ ತನಿಖೆಯೇ ಕೇಸನ್ನು ದಾರಿ ತಪ್ಪಿಸುತ್ತಿದೆ ಎಂಬ ಅನುಮಾನ ಬರುತ್ತಿದೆ.

ಬಡ್ಡಿ ವ್ಯವಹಾರ ಮಾಡುತ್ತಿದ್ದಳಾ ಸಂಜನಾ

ಸಂಜನಾ ಮತ್ತು ರಾಗಿಣಿ ಡ್ರಗ್ಸ್ ಕೇಸನಿನಿಂದ ಬಚಾವಾಗಿಬಿಡತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಸಿಸಿಬಿಯ ಒಂದು ದೊಡ್ಡ ಎಡವಟ್ಟು...