Sep 9, 2020, 9:29 AM IST
ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಬಂಧಿತ ನಟಿ ರಾಗಿಣಿಯನ್ನು ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದ್ದು, ಅದೇ ಕಟ್ಟಡದಲ್ಲಿ ಸಂಜನಾಳನ್ನೂ ಬಂಧಿಸಿಡಲಾಗಿದೆ. ಇದರೊಂದಿಗೆ ಸದಾ ಹಾವು-ಮುಂಗುಸಿಯಂತಿದ್ದ ನಟಿಯರಿಬ್ಬರು ಒಂದೇ ಪ್ರಕರಣದಲ್ಲಿ ಒಂದೇ ಕಡೆ ಸೇರಿದಂತಾಗಿದೆ.
ಇದನ್ನೂ ನೋಡಿ | ಸಂಜನಾ ಹೇಳಿದ ಹೆಸರು, 'ಎಸ್' ಅಕ್ಷರದಿಂದ ಶುರುವಾಗುವ ನಟಿಗೆ ನಡುಕ!...