ಡ್ರಗ್ಸ್‌ ರಾಣಿ ಬಾಯ್ಬಿಟ್ಲು ಸ್ಫೋಟಕ ಮಾಹಿತಿ; ನಟ ನಟಿಯರಿಗೆ ಶುರುವಾಗಿದೆ ನಡುಕ

ಡ್ರಗ್ಸ್‌ ರಾಣಿ ಬಾಯ್ಬಿಟ್ಲು ಸ್ಫೋಟಕ ಮಾಹಿತಿ; ನಟ ನಟಿಯರಿಗೆ ಶುರುವಾಗಿದೆ ನಡುಕ

Published : Aug 29, 2020, 11:10 AM IST

ಡ್ರಗ್ಸ್ ರಾಣಿ ಸ್ಫೋಟಕ ಮಾಹಿತಿಗಳನ್ನು ಬಾಯಿ ಬಿಡುತ್ತಿದ್ದು ಡ್ರಗ್ಸ್ ಮಾಫಿಯಾಗೆ ಟ್ವಿಸ್ಟ್‌ ಸಿಗುತ್ತಿದೆ. ಮಾದಕ ಜಾಲಕ್ಕೆ ಬಿದ್ದವರಿಗೆ ನಡುಕ ಶುರುವಾಗಿದೆ. ಡ್ರಗ್ಸ್‌ ವ್ಯೂಹದಲ್ಲಿ ನಟ ನಟಿಯರಿದ್ದಾರೆ. 

ಬೆಂಗಳೂರು (ಆ. 29): ಡ್ರಗ್ಸ್ ರಾಣಿ ಸ್ಫೋಟಕ ಮಾಹಿತಿಗಳನ್ನು ಬಾಯಿ ಬಿಡುತ್ತಿದ್ದು ಡ್ರಗ್ಸ್ ಮಾಫಿಯಾಗೆ ಟ್ವಿಸ್ಟ್‌ ಸಿಗುತ್ತಿದೆ. ಮಾದಕ ಜಾಲಕ್ಕೆ ಬಿದ್ದವರಿಗೆ ನಡುಕ ಶುರುವಾಗಿದೆ. ಡ್ರಗ್ಸ್‌ ವ್ಯೂಹದಲ್ಲಿ ನಟ ನಟಿಯರಿದ್ದಾರೆ. 

ರೇವು ಪಾರ್ಟಿಯಲ್ಲಿ ಅನಿಕಾಗೆ ದೊಡ್ಡ ದೊಡ್ಡವರ ಪರಿಚಯ ಇತ್ತು. ಸಾಕಷ್ಟು ನಟ ನಟಿಯರ ಜೊತೆ ಸಂಪರ್ಕ ಇತ್ತು. ವಿಚಾರಣೆ ವೇಳೆ ಆಕೆ ಹೆಸರುಗಳನ್ನು ಬಾಯಿಬಿಟ್ಟಿದ್ದು ಡ್ರಗ್ಸ್‌ ನಿಯಂತ್ರಣ ದಳದಿಂದ ನಟ ನಟಿಯರ ವಿಚಾರಣೆ ನಡೆಯಲಿದೆ.  ಸ್ಟಾರ್ ನಟ ನಟಿಯರಿಗೆ ನಡುಕ ಶುರುವಾಗಿದೆ. ಹಾಗಾದರೆ ಯಾರ್ಯಾರಿದ್ದಾರೆ ಲಿಸ್ಟ್‌ನಲ್ಲಿ? ಇಲ್ಲಿದೆ ಹೆಚ್ಚಿನ ಮಾಹಿತಿ. 

 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!