ಕೊರೊನಾಗೂ ಡ್ರಗ್ಸ್‌ಗೂ ಇದೆ ಲಿಂಕ್; ಈ ಕಾರಣಕ್ಕೆ ಸಿಕ್ಕಿಬಿದ್ದ ಪೆಡ್ಲರ್ ಅನೂಪ್...!

ಕೊರೊನಾಗೂ ಡ್ರಗ್ಸ್‌ಗೂ ಇದೆ ಲಿಂಕ್; ಈ ಕಾರಣಕ್ಕೆ ಸಿಕ್ಕಿಬಿದ್ದ ಪೆಡ್ಲರ್ ಅನೂಪ್...!

Published : Sep 02, 2020, 05:50 PM IST

ಸಿಸಿಬಿ ವಿಚಾರಣೆ ವೇಳೆ ಪೆಡ್ಲರ್‌ಗಳು ಒಂದೊಂದೇ ವಿಚಾರಗಳನ್ನು ಬಾಯ್ಬಿಡ್ತಿದ್ದಾರೆ. ಪೆಡ್ಲರ್ ಅನೂಪ್ ಸಿಕ್ಕಿ ಬೀಳೋಕೆ ಕೊರೊನಾ ಕಾರಣವಂತೆ.'  ಮೊದಲು ಪೆಡ್ಲಿಂಗ್ ಮಾಡಿ ಹಣ ಮಾಡಿ ಎರ್ನಾಕುಲಂನಲ್ಲಿ ಆಸ್ತಿ, ಮನೆ, ಬ್ಯುಸಿನೆಸ್ ಮಾಡಿಕೊಂಡು ಆರಾಮಾಗಿದ್ದೆ. ಕೊರೊನಾ ಬಂದಿದ್ದರಿಂದ ವ್ಯಾಪಾರ ಇಲ್ಲದೇ ನಷ್ಟ ಆಗಿದ್ದರಿಂದ ಮತ್ತೆ ಪೆಡ್ಲಿಂಗ್ ದಂಧೆಗೆ ಇಳಿದೆ. ಆಗ ಪ್ಲಾನ್ ಉಲ್ಟಾ ಆಗಿ ಸಿಕ್ಕಿ ಹಾಕಿಕೊಂಡೆ. ಒಂದು ವೇಳೆ ಕೊರೊನಾ ಇಲ್ಲದಿದ್ದಿದ್ರೆ ಆರಾಮಾಗಿ ಇರ್ತಾ ಇದ್ದೆ' ಎಂದು ಅನೂಪ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. 

ಬೆಂಗಳೂರು (ಸೆ. 02): ಸಿಸಿಬಿ ವಿಚಾರಣೆ ವೇಳೆ ಪೆಡ್ಲರ್‌ಗಳು ಒಂದೊಂದೇ ವಿಚಾರಗಳನ್ನು ಬಾಯ್ಬಿಡ್ತಿದ್ದಾರೆ. ಪೆಡ್ಲರ್ ಅನೂಪ್ ಸಿಕ್ಕಿ ಬೀಳೋಕೆ ಕೊರೊನಾ ಕಾರಣವಂತೆ.'  ಮೊದಲು ಪೆಡ್ಲಿಂಗ್ ಮಾಡಿ ಹಣ ಮಾಡಿ ಎರ್ನಾಕುಲಂನಲ್ಲಿ ಆಸ್ತಿ, ಮನೆ, ಬ್ಯುಸಿನೆಸ್ ಮಾಡಿಕೊಂಡು ಆರಾಮಾಗಿದ್ದೆ. ಕೊರೊನಾ ಬಂದಿದ್ದರಿಂದ ವ್ಯಾಪಾರ ಇಲ್ಲದೇ ನಷ್ಟ ಆಗಿದ್ದರಿಂದ ಮತ್ತೆ ಪೆಡ್ಲಿಂಗ್ ದಂಧೆಗೆ ಇಳಿದೆ. ಆಗ ಪ್ಲಾನ್ ಉಲ್ಟಾ ಆಗಿ ಸಿಕ್ಕಿ ಹಾಕಿಕೊಂಡೆ. ಒಂದು ವೇಳೆ ಕೊರೊನಾ ಇಲ್ಲದಿದ್ದಿದ್ರೆ ಆರಾಮಾಗಿ ಇರ್ತಾ ಇದ್ದೆ' ಎಂದು ಅನೂಪ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?