ಡ್ರಗ್ಸ್ ಮಾಫಿಯಾ: ಒಂದೊಂದೇ ಬಯಲಾಗ್ತಿದೆ ಮಾದಕ ಜಾಲದ ಸೀಕ್ರೆಟ್

Sep 6, 2020, 7:41 PM IST

ಬೆಂಗಳೂರು, (ಸೆ.06): ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ  ರೋಚಕ ಸಂಗತಿಗಳು ಬಯಲಿಗೆ ಬರುತ್ತಿವೆ. 

ಕರ್ನಾಟಕದಲ್ಲಿ ಡ್ರಗ್ಸ್ ಘಾಟು: ಕೆಪಿಎಲ್‌ಗೂ ನಂಟು...?

ಒಬ್ಬೊಬ್ಬರನ್ನೇ ವಿಚಾರಣೆಗೆ ಒಳಪಡಿಸಿದಂತೆ ದಿನೇ ದಿನೇ ಒಂದೊಂದಾಗಿ ಮಾದಕ ಜಾಲದ ಸೀಕ್ರೆಟ್ ಬಯಲಾಗುತ್ತಿದೆ.