Dec 17, 2021, 12:05 PM IST
ಬೆಂಗಳೂರು (ಡಿ. 17): ಸಿಲಿಕಾನ್ ಸಿಟಿಯಲ್ಲಿ (Bengaluru) ಡ್ರಗ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಲು ಪೊಲೀಸರು (Police) ಹೊಸ ಕಾರ್ಯಾಚರಣೆ ರೂಪಿಸಿದ್ದಾರೆ.
Omicron Variant: ಸಾರ್ವಜನಿಕ ಸ್ಥಳಗಳಿಗೆ ಯೂನಿವರ್ಸಲ್ ಪಾಸ್ ಕಡ್ಡಾಯ ಸಾಧ್ಯತೆ
ಈ ಹಿಂದೆ ಡ್ರಗ್ ಕೇಸ್ನಲ್ಲಿ ಅರೆಸ್ಟ್ ಆದವರ ಮೇಲೆ ವಿಶೇಷ ನಿಗಾ, ಹೊಸ ವರ್ಷ, ಕ್ರಿಸ್ಮಸ್ ಪಾರ್ಟಿಗಳ ಮೇಲೆ ನಿಗಾ ಇರಿಸಿದ್ದಾರೆ. ಮಾದಕ ಜಾಲದ ಬಗ್ಗೆ ಮಾತನಾಡಿದರೂ ನಿಮ್ಮ ಮೇಲೆ ಗಮನವಿರುತ್ತದೆ. ಈ ಎಲ್ಲಾ ಕಾರ್ಯಾಚರಣೆಗೆ ಕಮಿಷನರ್ ದಕ್ಷ ಅಧಿಕಾರಿಗಳ ತಂಡ ರಚಿಸಿದ್ದಾರೆ.