Tunisha Sharma: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಕೇಸ್: ಇದು ಬ್ರೇಕಪ್ ಮಿಸ್ಟರಿ, ಸೂಸೈಡ್ ಸೀಕ್ರೆಟ್

Tunisha Sharma: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಕೇಸ್: ಇದು ಬ್ರೇಕಪ್ ಮಿಸ್ಟರಿ, ಸೂಸೈಡ್ ಸೀಕ್ರೆಟ್

Published : Dec 28, 2022, 12:32 PM IST

ಹಿಂದಿ ಸೀರಿಯಲ್ ನಟಿ ತುನಿಷಾ ಶರ್ಮಾ ತಾನು ಆ್ಯಕ್ಟ್ ಮಾಡ್ತಿದ್ದ ಶೂಟಿಂಗ್ ಸೆಟ್'ನಲ್ಲೇ ನೇಣಿಗೆ  ಕೊರಳೊಡ್ಡಿ ಕೊನೆ ಉಸಿರು ಎಳೆದು ಬಿಟ್ಟಿದ್ದಾಳೆ. 
 

ತುನಿಷಾ ಶರ್ಮಾ ಆತ್ಮಹತ್ಯೆ ಸುದ್ದಿ ಕೇಳಿ ಇಡೀ ಸಿನಿಮಾ ರಂಗವೇ ಬೆಚ್ಚಿಬಿದ್ದಿತ್ತು. ಆಕೆಗೆ ಇನ್ನೂ ಜಸ್ಟ್ 20 ವರ್ಷ. ಕೈತುಂಬಾ ಅವಕಾಶಗಳು. ದುಡ್ಡಿಗೂ ಸಮಸ್ಯೆ ಇರಲಿಲ್ಲ. ಹೀಗಿದ್ರೂ ಈ ಹುಡುಗಿ ಈಗ್ಯಾಕೆ ಮಾಡಿಕೊಂಡಳು ಅನ್ನೋದೇ ಎಲ್ಲರ ಪ್ರಶ್ನೆಯಾಗಿತ್ತು. ಆದ್ರೆ ಈ ಪ್ರಶ್ನೆಗೆಲ್ಲಾ ಉತ್ತರಿಸಿದವರು ತುನಿಷಾ ತಾಯಿ. ತುನಿಷಾ ಸಾವಿಗೆ ಅಂತೆಕಂತೆಗಳು ಹುಟ್ಟಿಕೊಳ್ಳುತ್ತಿರುವಾಗ್ಲೇ ತುನಿಶಾ ತಾಯಿ ಒಂದು ವಿಡಿಯೋವನ್ನ ಹರಿಬಿಟ್ಟು ಅವನೊಬ್ಬನ ಮೇಲೆ ಆರೋಪ ಮಾಡಿದ್ರು. ತುನಿಷಾ ತಾಯಿ ಕೊಟ್ಟ ದೂರಿನ ಮೇರೆಗೆ ಶೀಜನ್ ಖಾನ್ ನನ್ನ ಬಂದಿಸಲಾಗಿದೆ. ಈ ಆತ್ಮಹತ್ಯೆ ಕೇಸ್ ಗೆ ಲವ್ ಜಿಹಾದ್ ಅನ್ನೋ ಕಳಂಕವೂ ಅಂಟಿಕೊಂಡಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more