Crime News: ಇದು ರೋಚಕ ಕಹಾನಿ: 28 ವರ್ಷದಿಂದ ತಪ್ಪಿಸಿಕೊಂಡವನು ಅಂದರ್ ಆಗಿದ್ದು ಹೇಗೆ?

Crime News: ಇದು ರೋಚಕ ಕಹಾನಿ: 28 ವರ್ಷದಿಂದ ತಪ್ಪಿಸಿಕೊಂಡವನು ಅಂದರ್ ಆಗಿದ್ದು ಹೇಗೆ?

Published : Dec 30, 2022, 05:32 PM IST

ಬರೊಬ್ಬರಿ 28 ವರ್ಷಗಳ ಕಾಲ ಪೊಲೀಸರಿಂದ ತಪ್ಪಿಸಿಕೊಂಡು ಭೂಗತನಾಗಿದ್ದ ಆರೋಪಿ, ಕೊನೆಗೂ ಕಂಬಿ ಹಿಂದೆ ಸರಿದ್ದಿದ್ದಾನೆ. ಆದ್ರೆ ಆತನನ್ನ ಪೊಲೀಸರು ಪತ್ತೆ ಹಚ್ಚಿದ್ದೇ ಒಂದು ರೋಚಕ ಕಥೆ.

ಅವನು ಬರೋಬ್ಬರಿ ಮೂರು ದಶಕಗಳ ಕಾಲ ಪೊಲೀಸರ ಕಣ್ಣಿಗೆ ಬೀಳದೇ ತಪ್ಪಿಸಿಕೊಂಡು ಓಡಾಡ್ತಿದ್ದವನು. ಹಲವು ಕೇಸ್'ಗಳಲ್ಲಿ ಬೇಕಾಗಿದ್ದವನು ಯಾವಾಗ ತನ್ನ ಮೇಲೆ ಕಂಪ್ಲೆಂಟ್ ದಾಖಲಾಯ್ತೋ ಆಗ ತನ್ನ ಹುಟ್ಟೂರನ್ನೇ ಬಿಟ್ಟು ಎಸ್ಕೇಪ್ ಆಗಿದ್ದ. ಎಲ್ಲಿ ಹೋಗಿರಬಹುದು ಅನ್ನೋ ಒಂದೇ ಒಂದು ಸುಳಿವು ಪೊಲೀಸರಿಗಿರಲಿಲ್ಲ. 28 ವರ್ಷಗಳ ಬಳಿಕ ಆತ ಪೊಲೀಸರಿಗೆ ಕೊನೆಗೂ ತಗ್ಲಾಕಿಕೊಂಡಿದ್ದಾನೆ. ಈ ಮೂಲಕ ತಪ್ಪು ಮಾಡಿದವನು ಒಂದಿಲ್ಲೊಂದು ದಿನ ಸಿಕ್ಕಿಹಾಕಿಕೊಳ್ಳುತ್ತಾನೆ ಅನ್ನೋ ಮಾತಿಗೆ ಈ ಕೇಸ್ ಸಾಕ್ಷಿಯಾಗಿದೆ. ಆದ್ರೆ ಇಷ್ಟು ವರ್ಷ ಸಾಧ್ಯವಾಗದಿದ್ದು ಈಗ ಸಾಧ್ಯವಾಗಲು ಕಾರಣ ಮೈಸೂರಿನಲ್ಲಿ ನೆಲಸಿರುವ ಚಾಮುಂಡಿ ತಾಯಿ.

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more