ಕವರ್‌ ಸ್ಟೋರಿಯಲ್ಲಿ ಟೋವಿಂಗ್ ಮಾಫಿಯಾ ಬಟಾಬಯಲು!

ಕವರ್‌ ಸ್ಟೋರಿಯಲ್ಲಿ ಟೋವಿಂಗ್ ಮಾಫಿಯಾ ಬಟಾಬಯಲು!

Published : Aug 29, 2021, 07:50 AM IST

ಈ ಬಾರಿ ಕವರ್‌ ಸ್ಟೋರಿ ತಂಡ ಬಯಲುಗೊಳಿಸಿದ್ದು ಟೋವಿಂಗ್ ಮಾಫಿಯಾ. ಜನರು ಅದೆಷ್ಟೇ ಉಗಿದರಊ ಮುಖ ಒರೆಸಿಕೊಂಡು ಈ ಮಾಫಿಯಾವನ್ನು ಮುಂದುವರೆಸುತ್ತಿರುವ ಕೆಲ ರಾಜಕಾರಣಿಗಳು ಹಾಗೂ ಅವರಿಗೆ ಸಲಹೆ ಕೊಡುತ್ತಿರುವ ಕೆಲ ಪೊಲೀಸರ ಈ ವಂಚನೆ ಅಚ್ಚರಿಗೀಡು ಮಾಡುವಂತಹುದ್ದು 

ಬೆಂಗಳೂರು(ಆ.29): ಈ ಬಾರಿ ಕವರ್‌ ಸ್ಟೋರಿ ತಂಡ ಬಯಲುಗೊಳಿಸಿದ್ದು ಟೋವಿಂಗ್ ಮಾಫಿಯಾ. ಜನರು ಅದೆಷ್ಟೇ ಉಗಿದರಊ ಮುಖ ಒರೆಸಿಕೊಂಡು ಈ ಮಾಫಿಯಾವನ್ನು ಮುಂದುವರೆಸುತ್ತಿರುವ ಕೆಲ ರಾಜಕಾರಣಿಗಳು ಹಾಗೂ ಅವರಿಗೆ ಸಲಹೆ ಕೊಡುತ್ತಿರುವ ಕೆಲ ಪೊಲೀಸರ ಈ ವಂಚನೆ ಅಚ್ಚರಿಗೀಡು ಮಾಡುವಂತಹುದ್ದು 

ಸಿಲಿಕಾನ್ ಸಿಟಿಯ ಜನರಿಗೆ ಸಾಮಾನ್ಯವಾಗಿ ಟೋವಿಂಗ್ ವ್ಯವಸ್ಥೆ ಬಗ್ಗೆ ಅನುಭವವಿರುತ್ತದೆ. ಸಂಗಡಿಗೆ ಹೋಗಿ ಬರುವಷ್ಟರಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿದ್ದ ಮಾಯವಾಗುತ್ತದೆ. ಅಲ್ಲಿಂದ ಟೋವಿಂಗ್ ಮಾಡಲಾದ ವಾಹನವನ್ನು ಮತ್ತೆಲ್ಲೋ ನಿಲ್ಲಿಸಿರುತ್ತಾರೆ. ಆದರೀಗ ಈ ಟೋವಿಂಗ್ ಮಾಫಿಯಾವನ್ನು ಸುವರ್ಣ ನ್ಯುಸ್‌ ತಂಡ ಬಟಾಬಯಲು ಮಾಡಿದೆ. ಈ ಕುರಿತಾದ ಸಂಪೂರ್ಣ ವಿವರ ವಿಡಿಯೋದಲ್ಲಿ.

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ