ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಇರಲಿ ಎಚ್ಚರ, ಯಾಮಾರಿಸುತ್ತೆ ಈ ನಟೋರಿಯಸ್ ಗ್ಯಾಂಗ್!

ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಇರಲಿ ಎಚ್ಚರ, ಯಾಮಾರಿಸುತ್ತೆ ಈ ನಟೋರಿಯಸ್ ಗ್ಯಾಂಗ್!

Published : Jun 05, 2021, 05:43 PM ISTUpdated : Jun 05, 2021, 06:24 PM IST

ಆನ್‌ಲೈನ್‌ ವ್ಯವಹಾರ ಮಾಡುವಾಗ ಎಷ್ಟು ಎಚ್ಚರವಾಗಿದ್ದರೂ ಸಾಕಾಗುವುದಿಲ್ಲ. ಹ್ಯಾಕರ್‌ಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ವ್ಯವಹಾರ ಕುದುರುತ್ತೆ ಅಂತಾದರೆ ಯಾಮಾರಿಸಿ ಬಿಡುತ್ತಾರೆ. ಅಂತದ್ದೇ ಒಂದು ಘಟನೆ ಇದು. 

ಬೆಂಗಳೂರು (ಜೂ. 05): ಆನ್‌ಲೈನ್‌ ವ್ಯವಹಾರ ಮಾಡುವಾಗ ಎಷ್ಟು ಎಚ್ಚರವಾಗಿದ್ದರೂ ಸಾಕಾಗುವುದಿಲ್ಲ. ಹ್ಯಾಕರ್‌ಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ವ್ಯವಹಾರ ಕುದುರುತ್ತೆ ಅಂತಾದರೆ ಯಾಮಾರಿಸಿ ಬಿಡುತ್ತಾರೆ. ಅಂತದ್ದೇ ಒಂದು ಘಟನೆ ಇದು. ರಾಜಸ್ಥಾನ ಮೂಲದ ಹವಾರಿಯಾ, ಅಮಾಯಕರನ್ನು ಹುಡುಕಿ ವಂಚನೆ ಮಾಡುತ್ತಿತ್ತು. ಈ ಗ್ಯಾಂಗ್‌ನ ಮೂಲ ಹುಡುಕುತ್ತಾ ಹೋದಾಗ ಕವರ್ ಸ್ಟೋರಿಗೆ ಕೆಲವೊಂದು ಆಘಾತಕಾರಿ ವಿಚಾರ ತಿಳಿಯಿತು. ಹೇಗೆ ನಡೆಯುತ್ತೆ ಇವರ ಕಾರ್ಯಾಚರಣೆ..? ಏನಿವರ ಪ್ಲ್ಯಾನ್..? ಇಲ್ಲಿದೆ ನೋಡಿ.

.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?