Cover Story: ಆರೋಗ್ಯಕ್ಕೆ ಡೇಂಜರ್ ಚಿಕನ್ ಕಬಾಬ್,  ಹೇಗೆ ತಯಾರಿಸ್ತಾರೆ ನೋಡಿ.!

Cover Story: ಆರೋಗ್ಯಕ್ಕೆ ಡೇಂಜರ್ ಚಿಕನ್ ಕಬಾಬ್, ಹೇಗೆ ತಯಾರಿಸ್ತಾರೆ ನೋಡಿ.!

Published : Mar 12, 2022, 02:53 PM ISTUpdated : Mar 12, 2022, 02:57 PM IST

ಬದಲಾಗುತ್ತಿರುವ ಜೀವನ ಶೈಲಿಯಿಂದ ಜನರ ಆರೋಗ್ಯ ಹದಗೆಡುತ್ತಿದೆ. ನಾವು ತಿನ್ನುವ ಪ್ರತಿ ಆಹಾರದಲ್ಲೂ ಕಳಪೆ ಗುಣಪಟ್ಟ ಹಾಗೂ ರಾಸಾಯನಿಕಗಳು ಮಿಶ್ರಿತವಾಗಿದೆ. ಹೆಚ್ಚು ಕರಿದ ಪದಾರ್ಥಗಳಿಂದಲೇ ಆರೋಗ್ಯ ಹಾಳಾಗುತ್ತಿದೆ. ಅದರಲ್ಲಿ ಚಿಕನ್ ಕಬಾಬ್ ಕೂಡಾ ಒಂದು. ಈ ವಿಷಯ ಚಿಕನ್ ಕಬಾಬ್ ಪ್ರಿಯರಿಗೆ ಅಸಮಾಧಾನ ತರಬಹುದು. ಆದರೆ ಇದು ಸತ್ಯ. 

ಬೆಂಗಳೂರು (ಮಾ. 12): ಬದಲಾಗುತ್ತಿರುವ ಜೀವನ ಶೈಲಿಯಿಂದ ಜನರ ಆರೋಗ್ಯ ಹದಗೆಡುತ್ತಿದೆ. ನಾವು ತಿನ್ನುವ ಪ್ರತಿ ಆಹಾರದಲ್ಲೂ ಕಳಪೆ ಗುಣಪಟ್ಟ ಹಾಗೂ ರಾಸಾಯನಿಕಗಳು ಮಿಶ್ರಿತವಾಗಿದೆ. ಹೆಚ್ಚು ಕರಿದ ಪದಾರ್ಥಗಳಿಂದಲೇ ಆರೋಗ್ಯ ಹಾಳಾಗುತ್ತಿದೆ. ಅದರಲ್ಲಿ ಚಿಕನ್ ಕಬಾಬ್ ಕೂಡಾ ಒಂದು. ಈ ವಿಷಯ ಚಿಕನ್ ಕಬಾಬ್ ಪ್ರಿಯರಿಗೆ ಅಸಮಾಧಾನ ತರಬಹುದು. ಆದರೆ ಇದು ಸತ್ಯ. ನಾಲಿಗೆಗೆ ಟೇಸ್ಟ್ ಕೊಡುವ ಕಬಾಬ್‌ ಹೇಗೆ ತಯಾರಿಸ್ತಾರೆ ಎಂದು ಕವರ್ ಸ್ಟೋರಿ ಕಾರ್ಯಾಚರಣೆ ನಡೆಸಿದೆ. ಕೆಲವು ಕಬಾಬ್ ಸ್ಟಾಲ್‌ಗಳಿಗೆ ಭೇಟಿ ಕಬಾಬ್ ಕ್ವಾಲಿಟಿ, ಹಾಗೂ ಬೆಲೆಗಳನ್ನು ಚೆಕ್ ಮಾಡಲಾಯಿತು. ಬರೀ 20 ರೂಪಾಯಿಗೆ ಕಬಾಬ್ ಕೊಡುವುದನ್ನು ನೋಡಿ ಅಚ್ಚರಿಯಾಗಿ, ವಿಚಾರಿಸಿದಾಗ ಕೆಲವು ಆಘಾತಕಾರಿ ವಿಚಾರಗಳು ಹೊರ ಬಿದ್ದವು. 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!