ಬೆಂಗಳೂರಿನ ಹೆಣ ತಮಿಳುನಾಡಿನಲ್ಲಿ, ಹಂತಕ ವಾಘಾ ಬಾರ್ಡರ್​​ನಲ್ಲಿ! ರೋಚಕ ಇನ್ವೆಸ್ಟಿಗೇಷನ್

ಬೆಂಗಳೂರಿನ ಹೆಣ ತಮಿಳುನಾಡಿನಲ್ಲಿ, ಹಂತಕ ವಾಘಾ ಬಾರ್ಡರ್​​ನಲ್ಲಿ! ರೋಚಕ ಇನ್ವೆಸ್ಟಿಗೇಷನ್

Published : Jan 24, 2025, 10:44 PM IST

ಒಬ್ಬ ರೌಡಿ ಶೀಟರ್​ನ ಸಾವಿನ ರಹಸ್ಯವನ್ನು ಈ ಕಥೆ ಬಿಚ್ಚಿಟ್ಟಿದೆ. ಹಿಂದೆ ಅನೇಕ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆತ ಇತ್ತೀಚೆಗೆ ಸೈಲೆಂಟಾಗಿದ್ದ. ಆದರೆ ಒಂದು ದಿನ ಮನೆಯಿಂದ ಹೊರಟವನು ವಾಪಸ್​ ಬರಲೇ ಇಲ್ಲ. ಅವನ ಸಾವಿನ ಹಿಂದಿನ ರಹಸ್ಯವೇನು?

ಅವನೊಬ್ಬ ರೌಡಿ. ಕಾಲೇಜು ಮೆಟ್ಟಿಲು ಹತ್ತೋಕು ಮುಂಚೆಯೇ ಜೈಲಿಗೆ ಹೋಗಿ ಬಂದವನು. ಹತ್ತಾರು ಕ್ರಿಮಿನಲ್​​ ಕೇಸ್​ಗಳು. ಆದ್ರೆ ಇತ್ತೆಚೆಗೆ ಎಲ್ಲಾ ಬಿಟ್ಟು ಸೈಲೆಂಟಾಗಿದ್ದ. ಸಣ್ಣಪುಣ್ಣ ಡೀಲ್​ಗಳನ್ನ ಮಾಡಿಕೊಂಡು ಚೆನ್ನಾಗಿದ್ದ. ಆದ್ರೆ ಆವತ್ತೊಂದು ದಿನ ಸ್ವಲ್ಪ ಕೆಲಸ ಇದೆ ಅಂತ ಮನೆ ಬಿಟ್ಟು ಹೋದವನು ಮತ್ತೆ ವಾಪಸ್​​ ಬರಲೇ ಇಲ್ಲ. ಹೆಂಡತಿ ಎಲ್ಲಿ ಹುಡುಕಿದ್ರೂ ಅವನ ಸುಳಿವು ಸಿಗೋದಿಲ್ಲ.. ಕೊನೆಗೆ ಪೊಲೀಸ್​​ ಕಂಪ್ಲೆಂಟ್​ ಕೊಟ್ಟಳು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅವನ ಡೆಡ್​ ಬಾಡಿ ಸಿಕ್ಕಿತ್ತು ಅಷ್ಟಕ್ಕೂ ನಾನೇ ಕಿಲಾಡಿ ಅಂತ ಮೆರೆದವನು ಹೆಣವಾಗಿದ್ದೇಗೆ? ಅವನನ್ನ ಎತ್ತಿಬಿಟ್ರಾ? ಅಥವಾ ಇವನೇ ಏನಾದ್ರೂ ಮಾಡಿಕೊಂಡನಾ? ಒಬ್ಬ ರೌಡಿ ಶೀಟರ್​​​ ಸಾವಿನ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಈ ಎಫ್​.ಐ.ಆರ್​​ 

 ಅವರಿಬ್ಬರೂ ರೌಡಿಗಳೇ. ಆದ್ರೆ ಇತ್ತಿಚೆಗೆ ಎಲ್ಲವನ್ನ ಬಿಟ್ಟು ಒಂದು ಹೊಸ ಬ್ಯುಸಿನೆಸ್​​​ ಶುರು ಮಅಡಿದ್ರು. ತಾಮ್ರಕ್ಕೆ ಚಿನ್ನವನ್ನ ಮಿಕ್ಸ್​​ ಮಾಡಿ ಅದನ್ನ ಮಣಪುರಣನಲ್ಲಿ ಅಡ ಇಡೋದು. ಹೀಗೆ ಲಕ್ಷ ಲಕ್ಷ ಹಣವನ್ನ ಗಳಿಸಿದ್ರು. ಆದ್ರೆ ಒಂದು ದಿನ ಮಣಪುರಂನವರಿಗೆ ಇವರ ಕಳ್ಳಾಟ ಗೊತ್ತಾಗಿ ಹಣವಾಪಸ್​​ ಕೊಡಲು ಹೇಳಿದ್ರು. ಇಲ್ಲಾಂದ್ರೆ ಕೇಸ್​ ದಾಖಲಿಸೋದಾಗಿ ಹೇಳಿದ್ರು. ಇದೆ ಕಾರಣಕ್ಕೆ ಆವತ್ತು ಗುಣ, ಜಿತೇಶನ ಬಳಿ ದುಡ್ಡು ತಗೆದುಕೊಳ್ಳೋಕೆ ಹೋಗಿದ್ದ. ಆದ್ರೆ ಹಣ ಕೊಡೋ ಬದಲುಇ ಜಿತೇಶ ತನ್ನ ಸ್ನೇಹಿತನನ್ನೇ ಕೊಂದು ಮುಗಿಸಿದ್ದ. ನಂತರ ಮೃತದೆಹವನ್ನ ತಮಿಳುನಾಡಿನಲ್ಲಿ ಸುಟ್ಟಿ, ಸೀದಾ ವಾಘಾ ಬಾರ್ಡರ್​ನಲ್ಲಿ ಹೋಗಿ ಕೂತಿದ್ದ.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more