Cat Missed: ಪರ್ಷಿಯನ್ ಬೆಕ್ಕು ಕಳ್ಳತನ, ಹುಡುಕಿ ಕೊಟ್ಟವರಿಗೆ ಬಂಪರ್ ನಗದು ಬಹುಮಾನ

Cat Missed: ಪರ್ಷಿಯನ್ ಬೆಕ್ಕು ಕಳ್ಳತನ, ಹುಡುಕಿ ಕೊಟ್ಟವರಿಗೆ ಬಂಪರ್ ನಗದು ಬಹುಮಾನ

Published : Jan 23, 2022, 06:42 PM ISTUpdated : Jan 23, 2022, 06:46 PM IST

ಬೆಕ್ಕು ಕಳೆದುಹೋಗಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬೆಕ್ಕು ಕಳೆದು ಹೋಗಿದೆ ಎಂದು ದೂರು ನೀಡಲಾಗಿದ್ದು ಜಯನಗರದ ರಾಜಣ್ಣ ನಿವಾಸಿ ದೂರು ದಾಖಲಿಸಿದ್ದಾರೆ. ಬೆಕ್ಕು ಕಳ್ಳತನ ಆಗಿದೆ ಎಂದು ದೂರು ನೀಡಿದ್ದು ಜನವರಿ 15ರಿಂದ ನಾಪತ್ತೆಯಾಗಿದೆ. ಬೆಕ್ಕು ಹುಡುಕಿ ಕೊಟ್ಟವರಿ 35 ಸಾವಿರ ಬಹುಮಾನ ನೀಡುವುದಾಗಿ ಮಿಸ್ಬಾ ಷರೀಫ್ ಹೇಳಿದ್ದಾರೆ.

ಬೆಂಗಳೂರು(ಜ.23): ಬೆಕ್ಕು ಕಳೆದುಹೋಗಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬೆಕ್ಕು ಕಳೆದು ಹೋಗಿದೆ ಎಂದು ದೂರು ನೀಡಲಾಗಿದ್ದು ಜಯನಗರದ ರಾಜಣ್ಣ ನಿವಾಸಿ ದೂರು ದಾಖಲಿಸಿದ್ದಾರೆ. ಬೆಕ್ಕು ಕಳ್ಳತನ ಆಗಿದೆ ಎಂದು ದೂರು ನೀಡಿದ್ದು ಜನವರಿ 15ರಿಂದ ನಾಪತ್ತೆಯಾಗಿದೆ. ಬೆಕ್ಕು ಹುಡುಕಿ ಕೊಟ್ಟವರಿ 35 ಸಾವಿರ ಬಹುಮಾನ ನೀಡುವುದಾಗಿ ಮಿಸ್ಬಾ ಷರೀಫ್ ಹೇಳಿದ್ದಾರೆ.

ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆ, ಗಂಡ ಪೊಲೀಸ್ ವಶಕ್ಕೆ

ಮನೆಯ ಮೇಲ್ಚಾವಣಿಗೆ ಬಂದು ಬೆಕ್ಕನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗಿದೆ. ಇದು ಬಿಳಿ ಬಣ್ಣದ ಪರ್ಷಿಯನ್ ಬೆಕ್ಕಾಗಿದ್ದು ಇದು ಕೊನೆಯದಾಗಿ ಜಯನಗರ 3rd ಬ್ಲಾಕ್‌ನಲ್ಲಿ ಕಾಣಿಸಿಕೊಂಡಿದೆ. ಇದು ಸ್ಟೆರಿಲೈಸ್ಡ್ ಬೆಕ್ಕಾಗಿದ್ದು ಬ್ರೀಡಿಂಗ್‌ಗಾಗಿ ಬಳಸಲು ಸಾಧ್ಯವಿಲ್ಲ ಎಂದು ಮಿಸ್ಸಿಂಗ್ ಜಾಹೀರಾತಿನಲ್ಲಿ ಬರೆಯಲಾಗಿದೆ. ರಿವಾರ್ಡ್ ಆಗಿ 35 ಸಾವಿರ ನಗದು ಘೋಷಿಸಾಗಿದೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more