ರಾಜಧಾನಿ ಲಾಡ್ಜ್‌ ರೂಮ್‌ನಲ್ಲಿ  ಎರಡೆರಡು ಶವ.. ಒಂದು ಮರ್ಡರ್.. ಮತ್ತೊಂದು ಸೂಸೈಡ್..!

ರಾಜಧಾನಿ ಲಾಡ್ಜ್‌ ರೂಮ್‌ನಲ್ಲಿ ಎರಡೆರಡು ಶವ.. ಒಂದು ಮರ್ಡರ್.. ಮತ್ತೊಂದು ಸೂಸೈಡ್..!

Published : Apr 05, 2023, 01:54 PM IST

ಕಾಲೇಜು ವಿದ್ಯಾರ್ಥಿಗಳ ಇಬ್ಬರು  ಅಸಹಜ ಸಂಬಂಧವನ್ನು ಇಟ್ಟುಕೊಂಡಿದ್ದು, ಮರ್ಯಾದೆಗೆ ಅಂಜಿ ಪ್ರಾಣಬಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಕಾಲೇಜು ವಿದ್ಯಾರ್ಥಿಗಳ ಇಬ್ಬರದ್ದು, ಬೇರೆ ಬೇರೆ ಜಿಲ್ಲೆ ಆದರೆ  ಇಬ್ಬರ ಪರಿಚಯವಾಗಿ ಸ್ನೇಹ ಬೆಳಸಿಕೊಂಡು.  ಅಸಹಜ ಸಂಬಂಧ ಇಟ್ಟುಕೊಂಡಿದ್ದರು.  ಇಬ್ಬರ   ಶವ ಲಾಡ್ಜ್‌ ರೂಂ ಒಂದರ ಬೆಡ್‌ ಮೇಲೆ ಭಯಾನಕ ರೀತಿಯಲ್ಲಿ ಇದ್ದಿತ್ತು . ಒಬ್ಬ ಮರ್ಡರ್ ಆಗಿದ್ರೆ ಮತ್ತೊಬ್ಬ ಸೂಸೈಡ್ ಮಾಡಿಕೊಂಡಿದ್ದು,  ಸ್ವತಃ ಪೊಲೀಸರೆ ಬೆಚ್ಚಿಬಿದ್ದಿದ್ದರು. ಶವ ಸಿಕ್ಕ ಲಾಡ್ಜ್‌ ರೂಮಿನಲ್ಲೆ ಡೆತ್‌ ನೋಟ್‌ ಸಹ ಪತ್ತೆಯಾಗಿತ್ತು.  ಅಷ್ಟಕ್ಕೂ ಇಬ್ಬರು ಸ್ನೇಹಿತರ ಸಾವಿನ ರಹಸ್ಯವೇನು..? ಇಬ್ಬರು ಗೆಳೆಯರು ಲಾಡ್ಜ್‌   ಹೋಗಿದ್ದೇಕೆ..? ಈ ವಿಡಿಯೋ ನೋಡಿ 
 

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more