ಸತ್ಯ ಸಾಯಿಬಾಬಾರ ಅವತಾರ ಪುರುಷ ಎಂದೇಳಿ ಕೋಟಿ ಕೋಟಿ ಪಂಗನಾಮ ಹಾಕಿದ ನಕಲಿ ಬಾಬ!

ಸತ್ಯ ಸಾಯಿಬಾಬಾರ ಅವತಾರ ಪುರುಷ ಎಂದೇಳಿ ಕೋಟಿ ಕೋಟಿ ಪಂಗನಾಮ ಹಾಕಿದ ನಕಲಿ ಬಾಬ!

Published : Sep 09, 2022, 05:35 PM IST

 ನಾನು ಸತ್ಯ ಸಾಯಿ ಬಾಬಾರ ಅವತಾರ ಪುರುಷ ಅಂತ ಹೇಳಿಕೊಂಡು ಕೋಟಿ ಕೋಟಿ ಪಂಗನಾಮ ಹಾಕಿದ್ದ ನಕಲಿ ಸಾಯಿಬಾಬನ ಕಥೆಯೇ ಇವತ್ತಿನ ಎಫ್.ಐ.ಆರ್......

ರಾಮನಗರ, (ಸೆಪ್ಟೆಂಬರ್.09): ನಿಮಗೆ ಪುಟ್ಟಪರ್ತಿ ಸತ್ಯ ಸಾಯಿ ಬಾಬ ನೆನಪಿರಬಹುದು.. ಪವಾಡ ಪುರುಷ ಅಂತಲೇ ಹೆಸರಾದವರು.. ಅವರು ಇಹಲೋಕ ತ್ಯಜಿಸಿ ಈಗಾಗಲೇ ದಶಕವೇ ಕಳೆದುಹೋಗಿದೆ. ಆದ್ರೆ ಅವರು ತಮ್ಮ ಭಕ್ತರನ್ನ ಬಿಟ್ಟುಹೋಗುವಾಗ ಒಂದು ಸಂದೇಶವನ್ನ ಬಿಟ್ಟು ಹೋಗಿದ್ರು. ನಾನು ಮುಂದಿನ ಜನ್ಮದಲ್ಲಿ ಕರ್ನಾಟಕದ ಚನ್ನಪಟ್ನದಲ್ಲಿ ಪ್ರೇಮ ಸಾಯಿಯಾಗಿ ಹುಟ್ತೀನಿ ಅಂತ. ಅರೆ.. ಈಗ್ಯಾಕೆ ಆ ವಿಷ್ಯ..? ಸತ್ಯ ಸಾಯಿ ಬಾಬ ಏನಾದ್ರೂ ಮತ್ತೆ ಹುಟ್ಟಿಬಂದ್ರಾ..? ಇದರ ಬಗ್ಗೆ ಎಫ್.ಐ.ಆರ್ನಲ್ಲಿ ಯಾಕೆ ಹೇಳ್ತಿದ್ದಾರೆ ಅಂತ ಅಂದುಕೊಂಡ್ರಾ.. 

ಚನ್ನಪಟ್ಟಣದಲ್ಲೊಬ್ಬ ನಕಲಿ ಸಾಯಿಬಾಬಾ, ಭಕ್ತರನ್ನ ನಂಬಿಸಿ ಹಣ ವಸೂಲಿ!

ವೀಕ್ಷಕರೇ.. ಸತ್ಯ ಸಾಯಿಬಾಬರ ಪುನರ್ಜನ್ಮ ಆಗಿದ್ಯೋ ಇಲ್ವೋ ಗೊತ್ತಿಲ್ಲ ಆದ್ರೆ ಅವರು ಹೇಳಿದ್ದ ಮಾತನ್ನೇ ಬಂಡವಾಳವಾಗಿಸಿಕೊಂಡು ಚನ್ನಪಟ್ಟಣಕ್ಕೆ ಒಬ್ಬ ನಖಲಿ ಬಾಬ ಎಂಟ್ರಿ ಕೊಟ್ಟಿದ್ದಾನೆ. ಸತ್ಯ ಸಾಯಿ ಬಾಬಾರ ಅವತಾರ ಪುರುಷ ಅಂತ ಹೇಳಿಕೊಂಡು ಕೋಟಿ ಕೋಟಿ ದುಡ್ಡು ಲೂಟಿ ಹೊಡೆದಿದ್ದಾನೆ. ಹೀಗೆ ನಾನು ಸತ್ಯ ಸಾಯಿ ಬಾಬಾರ ಅವತಾರ ಪುರುಷ ಅಂತ ಹೇಳಿಕೊಂಡು ಕೋಟಿ ಕೋಟಿ ಪಂಗನಾಮ ಹಾಕಿದ್ದ ನಕಲಿ ಸಾಯಿಬಾಬನ ಕಥೆಯೇ ಇವತ್ತಿನ ಎಫ್.ಐ.ಆರ್......

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more