ಕಥೆ-ಚಿತ್ರಕಥೆ-ನಿರ್ದೇಶನ.. ಚೈತ್ರಾ ಕುಂದಾಪುರ: 5 ಕೋಟಿಯ ಡೀಲ್ ನಡೆದಿದ್ದೇಗೆ ಗೊತ್ತಾ..?

ಕಥೆ-ಚಿತ್ರಕಥೆ-ನಿರ್ದೇಶನ.. ಚೈತ್ರಾ ಕುಂದಾಪುರ: 5 ಕೋಟಿಯ ಡೀಲ್ ನಡೆದಿದ್ದೇಗೆ ಗೊತ್ತಾ..?

Published : Sep 14, 2023, 03:47 PM IST

ಒಂದುವರೆ ಕೋಟಿ ಪಡೆದ ಸ್ವಾಮೀಜಿ ಪ್ರಧಾನಿಯ ಆಪ್ತ..!
ಸ್ನೇಹಿತನಿಂದ ಉದ್ಯಮಿಗೆ ಗೊತ್ತಾಗಿತ್ತು ಮೋಸದ ಜಾಲ..!
ಕೋಟಿ ಕೋಟಿ ಪಡೆದವರು ಏಂಥಹ ನಾಟಕ ಮಾಡಿದ್ರು..!
 

ಅವಳು ಹಿಂದೂ ನಾಯಕಿ, ಹೋದಲ್ಲಿ ಬಂದಲ್ಲೆಲ್ಲಾ ಹಿಂದೂ ಜಾಗೃತಿಯ ಹೇಳಿಕೆ, ಭಾಷಣಗಳನ್ನ ಮಾಡುತ್ತಾ ಹಿಂದೂ ಸಿಂಹಿಣಿ ಅಂತಲೇ ಕರೆಸಿಕೊಂಡವಳು. ಇಂಥವಳು ಇವತ್ತು ಪೊಲೀಸ್ ಕಸ್ಟಡಿಯಲ್ಲಿ ಬಂಧಿಯಾಗಿದ್ದಾಳೆ. ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್(BJP Ticket) ಕೊಡಿಸೋದಾಗಿ ನಂಬಿಸಿ ಕಮರ್ಷಿಯಲ್ ಸಿನಿಮಾಗೂ ಕಮ್ಮಿಯಿಲ್ಲದಂತೆ ಒಂದು ಸ್ಕ್ರೀನ್ ಪ್ಲೇಯನ್ನೇ ರೆಡಿ ಮಾಡಿ ಬರೊಬ್ಬರಿ 5 ಕೋಟಿ ನಂಗಿಕೊಂಡಿದ್ದಾಳೆ. ನಾವು ಇವತ್ತು ಹೇಳ್ತಿರೋದು ಚೈತ್ರಾ ಕುಂದಾಪುರ(Chaitra Kundapur) ಅನ್ನೋ ಐನಾತಿ ಲೇಡಿಯ ಬಗ್ಗೆ. ಉಡುಪಿ ಮೊದಲೇ ಬಿಜೆಪಿಯ ಭದ್ರಕೋಟೆ. ಅಲ್ಲಿ ಟಿಕೆಟ್ ಸಿಗುತ್ತೆ ಅಂದ್ರೆ ಯಾರು ತಾನೆ ಬೇಡ ಅಂತಾರೆ. ಯಾವಾಗ ಚೈತ್ರಾ ನಾನು ಟಿಕೆಟ್ ಕೊಡಿಸುತ್ತೇನೆ. ಆದ್ರೆ ದುಡ್ಡು ಖರ್ಚಾಗುತ್ತೆ ಅಂದಳೋ ಗೋಂವಿಂದ ಪೂಜಾರಿ ನಾನು ಎಷ್ಟು ಬೇಕಾದ್ರೂ ಕೊಡಲು ರೆಡಿ ಅಂದುಬಿಡ್ತಾರೆ. ಅಷ್ಟೇ, ಚೈತ್ರಾ ಒಂದು ಸ್ಕ್ರೀನ್ ಪ್ಲೇ ರೆಡಿ ಮಾಡೇಬಿಡ್ತಾಳೆ. ಅವಳದ್ದೇ ಒಂದು ಗ್ಯಾಂಗ್ ಕಟ್ಟಿಕೊಂಡು ಗೋವಿಂದು ರವರಿಗೆ ಸಿನಿಮಾ ತೋರಿಸೋದಕ್ಕೆ ಶುರು ಮಾಡಿಬಿಡ್ತಾಳೆ. ಆದ್ರೆ ಕಾಮಿಡಿ ಅಂದ್ರೆ ಈಕೆ ಬಿಜೆಪಿಯ ಕೇಂದ್ರ ಚುನಾವಣ ಸಮಿತಿ ಸದಸ್ಯ ಅಂತ ಗೋವಿಂದ ಪೂಜಾರಿಗೆ ಪರಿಚಯಿಸಿದ್ದು ಯಾರನ್ನ ಗೊತ್ತಾ..? ಬೆಂಗಳೂರಿನಲ್ಲಿ ಕಬಾಬ್ ಮಾರುತ್ತಿದ್ದವನನ್ನ. ಯಾವಾಗ ಗೋವಿಂದ್ ಪೂಜಾರಿ 50 ಲಕ್ಷ ಹಣ ಕೊಟ್ಟರೋ ಚೈತ್ರಾ ಮತ್ತು ಗಗನ್ ಕುರಿ ಹಳ್ಳಕೆ ಬಿತ್ತು ಅಂತ ಸಂಭ್ರಮಿಸುತ್ತಾರೆ. ಆದ್ರೆ ಸುಮ್ಮನೆ ಕೂರಲ್ಲ. ಇನ್ನೂ 3 ಕೋಟಿ ಪಡೆಯಬೇಕಲ್ಲ. ಅದಕ್ಕೆ ಮತ್ತೊಂದು ಪ್ಲಾನ್ ಮಾಡ್ತಾಳೆ ಚೈತ್ರಾ. ಇವರ ಮೂರುವರೆ ಕೋಟಿ ಡೀಲ್‌ಗೆ ಒಬ್ಬ ಸ್ವಾಮೀಜಿಯ ಎಂಟ್ರಿ ಕೂಡ ಆಗುತ್ತದೆ.

ಇದನ್ನೂ ವೀಕ್ಷಿಸಿ:  ಕಳಚಿ ಬಿತ್ತು ಹೋರಾಟಗಾರ್ತಿಯ ಮುಖವಾಡ: ಸಲೂನ್‌ನಲ್ಲಿ ರೆಡಿಯಾಗಿತ್ತು ಆಕೆಯ ಮಾಸ್ಟರ್ ಪ್ಲಾನ್!

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more