Central Jail Expose: ಸಹ ಕೈದಿಗಳನ್ನು  ನಗ್ನಗೊಳಿಸಿ ಥಳಿಸಿದರೂ ಅಧಿಕಾರಿಗಳು ಗಪ್‌ಚುಪ್!

Central Jail Expose: ಸಹ ಕೈದಿಗಳನ್ನು ನಗ್ನಗೊಳಿಸಿ ಥಳಿಸಿದರೂ ಅಧಿಕಾರಿಗಳು ಗಪ್‌ಚುಪ್!

Published : Jan 31, 2022, 11:14 AM ISTUpdated : Jan 31, 2022, 11:32 AM IST

ಪರಪ್ಪನ ಅಗ್ರಹಾರದ (Central Jail) ಕರ್ಮಕಾಂಡ ಇಲ್ಲಿಗೇ ಮುಗಿದಿಲ್ಲ. ಜೈಲಲ್ಲಿ ಕೈದಿಗಳು ಆಡಿದ್ದೇ ಆಟ, ಮಾಡಿದ್ಧೇ ರೂಲ್ಸ್ ಆಗಿದೆ. ಗಾಂಜಾ ಕೇಸಲ್ಲಿ ಜೈಲು ಸೇರಿದ ಡಿಜೆ ಹಳ್ಳಿಯ ಮುಬಾರಕ್ ತಂಡ ಸಹಕೈದಿಯ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ರೂ ಪೊಲೀಸರು ಗಪ್‌ಚುಪ್ ಆಗಿದ್ದಾರೆ. 

ಬೆಂಗಳೂರು (ಜ. 31): ಪರಪ್ಪನ ಅಗ್ರಹಾರ (Central Jail) ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಕುರಿತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ನಿರಂತರವಾಗಿ ಸುದ್ದಿಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರವು, ಈಗ ಹಿರಿಯ ಐಪಿಎಸ್‌ ಅಧಿಕಾರಿ ಮಟ್ಟದಲ್ಲಿ ವಿಚಾರಣಾ ಸಮಿತಿ ರಚಿಸಿದೆ. ವರದಿ ಬಳಿಕ ಕಾನೂನು ಕ್ರಮ ಜರುಗಿಸುವುದಾಗಿ ಸಹ ಸರ್ಕಾರ ಹೇಳಿದೆ.

ಪರಪ್ಪನ ಅಗ್ರಹಾರದ (Central Jail) ಕರ್ಮಕಾಂಡ ಇಲ್ಲಿಗೇ ಮುಗಿದಿಲ್ಲ. ಜೈಲಲ್ಲಿ ಕೈದಿಗಳು ಆಡಿದ್ದೇ ಆಟ, ಮಾಡಿದ್ಧೇ ರೂಲ್ಸ್ ಆಗಿದೆ. ಗಾಂಜಾ ಕೇಸಲ್ಲಿ ಜೈಲು ಸೇರಿದ ಡಿಜೆ ಹಳ್ಳಿಯ ಮುಬಾರಕ್ ತಂಡ ಸಹಕೈದಿಯ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ರೂ ಪೊಲೀಸರು ಗಪ್‌ಚುಪ್ ಆಗಿದ್ದಾರೆ. ಎಕ್ಸ್‌ಕ್ಲೂಸಿವ್ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.  

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more