ಜಾರಕಿಹೊಳಿಗೆ ಬಿಗ್ ಶಾಕ್ : ವೀಡಿಯೋ ಕಾಲ್, ವಾಟ್ಸಾಪ್ ರಹಸ್ಯ ಬಯಲು?

ಜಾರಕಿಹೊಳಿಗೆ ಬಿಗ್ ಶಾಕ್ : ವೀಡಿಯೋ ಕಾಲ್, ವಾಟ್ಸಾಪ್ ರಹಸ್ಯ ಬಯಲು?

Published : Apr 02, 2021, 02:45 PM IST

 ರಮೇಶ್ ಜಾರಕಿಹೋಳಿ ವಿರುದ್ಧ ಎಸ್ ಐಟಿಗೆ ಸಿಕ್ಕಿದೆ ಮಹತ್ವದ ದಾಖಲೆ. ವಿಡಿಯೋ ನಂದೆ ಅಲ್ಲ ಎಂದಿದ್ದ ಜಾರಕಿಹೋಳಿಗೆ ಈ ನಿಟ್ಟಿನಲ್ಲಿ ಶಾಕ್ ಆಗೋದು ಖಚಿತ. 

ಮೊಬೈಲ್ ರಿಟ್ರಿವ್ ಮೇರೆಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಸಿಡಿಆರ್ ನಲ್ಲಿ ಯುವತಿ ಜೊತೆ ಮಾತನಾಡಿರೋದು ಬಹುತೇಕ ಕನ್ಫರ್ಮ್ ಆಗಿದೆ.  ಇಂಟರ್ನೆಟ್ ಕಾಲ್ ಗಳೇ ಅತಿಹೆಚ್ಚು ಬಳಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ.  ಎಸ್‌ಐಟಿ ಇಂಟರ್ ನೆಟ್ ಐಪಿಡಿಆರ್ ರಿಟ್ರಿವ್ ಮಾಡಿದ್ದು  ಇಂಟರ್ ನೆಟ್ ಮೂಲಕ ಯುವತಿಯ ನಂಬರ್ ಕರೆ ಹೋಗಿರುವ ಅಂಶ ಬೆಳಕಿಗೆ ಬಂದಿದೆ.
 
 ಬೆಂಗಳೂರು (ಏ.02):  ರಮೇಶ್ ಜಾರಕಿಹೋಳಿ ವಿರುದ್ಧ ಎಸ್ ಐಟಿಗೆ ಸಿಕ್ಕಿದೆ ಮಹತ್ವದ ದಾಖಲೆ. ವಿಡಿಯೋ ನಂದೆ ಅಲ್ಲ ಎಂದಿದ್ದ ಜಾರಕಿಹೋಳಿಗೆ ಈ ನಿಟ್ಟಿನಲ್ಲಿ ಶಾಕ್ ಆಗೋದು ಖಚಿತ. 

ರಾಸಲೀಲೆ ಸಿಡಿ ಕೇಸ್ : ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶುರುವಾಯ್ತು ಸಂಕಷ್ಟ..!?

ಮೊಬೈಲ್ ರಿಟ್ರಿವ್ ಮೇರೆಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಸಿಡಿಆರ್ ನಲ್ಲಿ ಯುವತಿ ಜೊತೆ ಮಾತನಾಡಿರೋದು ಬಹುತೇಕ ಕನ್ಫರ್ಮ್ ಆಗಿದೆ.  ಇಂಟರ್ನೆಟ್ ಕಾಲ್ ಗಳೇ ಅತಿಹೆಚ್ಚು ಬಳಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ.  ಎಸ್‌ಐಟಿ ಇಂಟರ್ ನೆಟ್ ಐಪಿಡಿಆರ್ ರಿಟ್ರಿವ್ ಮಾಡಿದ್ದು  ಇಂಟರ್ ನೆಟ್ ಮೂಲಕ ಯುವತಿಯ ನಂಬರ್ ಕರೆ ಹೋಗಿರುವ ಅಂಶ ಬೆಳಕಿಗೆ ಬಂದಿದೆ.
 
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?