Sep 1, 2020, 7:23 PM IST
ಬೆಂಗಳೂರು (ಸೆ. 01) ಇಂದ್ರಜಿತ್ ಹೇಳಿರುವ ಆ ಹದಿನೈದು ಹೆಸರುಗಳು ಯಾವವು? ಇಂಥವರು ಇಂಥ ಕಡೆ ಪಾರ್ಟಿ ಮಾಡುತ್ತಿದ್ದರು ಎಂದು ಲಂಕೇಶ್ ಸಿಸಿಬಿಗೆ ತಿಳಿಸಿದ್ದಾರೆ.
ಅರೆ ಪ್ರಜ್ಞಾವಸ್ಥೆಯಲ್ಲಿ ಮೈಮರೆತು ನರ್ತಿಸುವ ನಟಿಯ ವಿಡಿಯೋ
ಇಂದ್ರಜಿತ್ ಲಂಕೇಶ್ ಸ್ಥಳಗಳನ್ನು ಹೇಳಿದ್ದು ಪರಿಶೀಲನೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಸಿಸಿಬಿಗೆ ಸಾಕ್ಷ್ಯ ಬೇಕಾಗಿದ್ದು ಇನ್ನೊಮ್ಮೆ ಇಂದ್ರಜಿತ್ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.