Nov 19, 2020, 7:27 PM IST
ಬೆಂಗಳೂರು(ನ. 19) ರಾತ್ರಿ ಮನೆ ಮುಂದೆ ಕಾರ್ ಪಾರ್ಕ್ ಮಾಡುವವರು ಈ ಸುದ್ದಿ ನೋಲೇಬೇಕು. ಬೆಳಿಗ್ಗೆ ಎದ್ದು ಕಾರ್ ತೆಗಿಯೋ ಮುಂಚೆ ಒಮ್ಮೆ ಕಾರ್ ಟೈರ್ ಇದ್ಯಾ ಚೆಕ್ ಮಾಡಿ, ಟೈರ್ ಇದ್ರೂ ಬೊಲ್ಟ್ ಇದ್ಯಾ ಅಂತ ಕನ್ಫರ್ಮ್ ಮಾಡಿಕೊಳ್ಳಿ!
ದಾಖಲೆ ತಿದ್ದಿ ಕೋಟಿ ರೂ. ಚಿನ್ನ ಲಪಟಾಯಿಸಿದ
ಹೌದು . ಯಾಕಂದ್ರೆ ನಗರದಲ್ಲಿ ಶುರುವಾಗಿದೆ ಟೈರ್ ಕಳ್ಳರ ಹಾವಳಿ. ಹೊಸ ಟೈರ್ ಕದ್ದು ಹಳೇ ಟೈರ್ ಇಟ್ಟು ಎಸ್ಕೇಪ್ ಆಗ್ತಾರೆ ಖದೀಮರು. ಖದೀಮ ಕಳ್ಳರ ಆಟ ಹೇಗಿದೆ ನೀವೆ ನೋಡಿಕೊಂಡು ಬನ್ನಿ..