ಗಂಟೆಗೆ 25 ಸಾರಿ ಸಂಭೋಗ ಮಾಡುವ ಹುಲಿರಾಯ..  'ಆ' ಶಕ್ತಿಗಾಗಿ ಇದನ್ನೆಲ್ಲ ಬಳಸ್ತಾರಾ?

Mar 4, 2021, 7:10 PM IST

ಚಿಕ್ಕಮಗಳೂರು(ಮಾ.  04) ಆನೆ ಇದ್ದರೂ ಸಾವಿರ.. ಸತ್ತರೂ ಸಾವಿರ... ಇದೀಗ ಹುಲಿಯನ್ನು ಮಾನವ ಅದೆ ಸಾಲಿಗೆ  ಸೇರಿಸಿಬಿಟ್ಟಿದ್ದಾನೆ. ಚೀನಾದಲ್ಲಿಯೂ  ಬಾರಿ ಬೇಡಿಕೆ ಎನ್ನೋದು ವರದಿ.

ಫೀಲ್ ಫ್ರೀ; ನಾನು ವಯಾಗ್ರ ತೆಗೆದುಕೊಳ್ಳಬಹುದೆ? 

ಹುಲಿಯ ತಾಕತ್ತಿನ ಬಗ್ಗೆ ಹೇಳಲೇಬೇಕಿಲ್ಲ. ಹೆಣ್ಣು ಹುಲಿ ಸಿಕ್ಕರೆ ಹುಲಿರಾಯ ಗಂಟೆಗೆ 20-25  ಸಾರಿ ದೈಹಿಕ ಸಂಪರ್ಕ ಮಾಡುತ್ತದೆಯಂತೆ. ಹುಲಿಯ ಮೂಳೆಯಲ್ಲಿದೆ ಲೈಂಗಿಕ ಶಕ್ತಿ ವೃದ್ದಿ ಮಾಡುವ ಗುಟ್ಟು ಅಂತಾರೆ . ಇದೆಲ್ಲ ಮೂಢನಂಬಿಕೆ ಅಂತಾರೆ ಪರಿಸರವಾದಿಗಳು.