Bitcoin Scam; ಬಿಡುಗಡೆಯಾಗಿ ಆಟೋ ಹತ್ತಿ ಹೋದ ಶ್ರೀಕಿ, ಬೇಲ್ ಕೊಟ್ಟವರ ಹೆಸರು ಗೊತ್ತಿಲ್ಲ!

Bitcoin Scam; ಬಿಡುಗಡೆಯಾಗಿ ಆಟೋ ಹತ್ತಿ ಹೋದ ಶ್ರೀಕಿ, ಬೇಲ್ ಕೊಟ್ಟವರ ಹೆಸರು ಗೊತ್ತಿಲ್ಲ!

Published : Nov 10, 2021, 07:35 PM ISTUpdated : Nov 10, 2021, 07:38 PM IST

* ಬಿಟ್ ಕಾಯಿನ್ ಹಗರಣ
* ನನಗೆ ಏನೂ ಗೊತ್ತಿಲ್ಲ, ಎಲ್ಲಾ ಭೋಗಸ್ ಎಂದ ಶ್ರೀಕಿ
* ಆಟೋ ಹೊತ್ತಿ ಮರೆಯಾದ ಹ್ಯಾಕರ್
*  ಇಡೀ ರಾಜ್ಯವೇ ತಕೆ ಕೆಡಿಸಿಕೊಂಡಿರುವ ಪ್ರಕರಣ

ಬೆಂಗಳೂರು(ನ. 10)   ಬಿಟ್ ಕಾಯಿನ್ (Bitcoin Scam ) ಹಗರಣವೇ ಭೋಗಸ್ ಎಂದು ಅಂತಾರಾಷ್ಟ್ರೀಯ ಹ್ಯಾಕರ್( Srikrishna Ramesh alias Sriki) ಶ್ರೀಕಿ ಹೇಳಿದ್ದಾನೆ. ಈ ಹಗರಣವೇ ಮಾಧ್ಯಮಗಳ ಸೃಷ್ಟಿ ಎಂದು ಪರಪ್ಪನ ಅಗ್ರಹಾರದಿಂದ (Bengaluru) ಬಿಡುಗಡೆಯಾದ ಶ್ರೀಕಿ ಹೇಳಿದ್ದಾನೆ.

ಬಿಟ್ ಕಾಯಿನ್ ಪ್ರಕರಣ.. ಎಲ್ಲಿಂದ ಎಲ್ಲಿಗೆ ಬಂತು?

ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ, ನನಗೆ ಜಾಮೀನು ಕೊಟ್ಟವರು ಯಾರು ಎನ್ನುವುದು ಗೊತ್ತಿಲ್ಲ. ಪೊಲೀಸರು(Karnataka Police)  ಹಣ ಸೀಝ್ ಮಾಡಿರುವುದು ಸುಳ್ಳು ಎಂದು ಹೇಳಿದ ಶ್ರೀಕಿ ಆಟೋ ಹತ್ತಿ ಹೋಗಿದ್ದಾನೆ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more