ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ಯಾರು..? ಇಲ್ಲಿದೆ ಸ್ಫೋಟಕ ವಿಡಿಯೊ

Aug 12, 2021, 2:14 PM IST

ಬೆಂಗಳೂರು (ಆ.12): ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರುಗಳುಗಳಿಗೆ ರಾತ್ರೋ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು.  ಐಷಾರಾಮಿ ಕಾರುಗಳನ್ನು ಸುಟ್ಟಿದ್ದರು. 

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ

ಭದ್ರತೆ ಇದ್ದರೂ ಕೂಡ ಕಾರುಗಳಿಗೆ ಬೆಂಕಿ ಇಟ್ಟಿದ್ದು, ಹಾಗಾದರೆ ಇಲ್ಲಿ ಬೆಂಕಿ ಹಚ್ಚಿದ್ದು ಯಾರು..? ಈ ಬಗೆಗಿನ ಸಂಪೂರ್ಣ ಮಾಹಿತಿ ಇರುವ ಸ್ಫೋಟಕ ವಿಡಿಯೋ ಎಷಿಯಾನೆಟ್  ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.  ಹಾಗಾದ್ರೆ ಅ ವಿಡಿಯೋದಲ್ಲಿರುವ ಸ್ಫೋಟಕ ಮಾಹಿತಿ ಏನು..?