ಜೊತೆಯಲ್ಲಿದ್ದವಳೇ ಗುರೂಜಿಗೆ ಸ್ಕೆಚ್! ಊರಿಗೆಲ್ಲಾ ಭವಿಷ್ಯ ಹೇಳ್ತಿದ್ದವರ ಭವಿಷ್ಯ ಅವತ್ತು ಕೆಟ್ಟಿತ್ತು!

ಜೊತೆಯಲ್ಲಿದ್ದವಳೇ ಗುರೂಜಿಗೆ ಸ್ಕೆಚ್! ಊರಿಗೆಲ್ಲಾ ಭವಿಷ್ಯ ಹೇಳ್ತಿದ್ದವರ ಭವಿಷ್ಯ ಅವತ್ತು ಕೆಟ್ಟಿತ್ತು!

Published : Jul 17, 2022, 03:50 PM IST

ಆತ ಎಲ್ಲರ ಭವಿಷ್ಯ ಹೇಳುವ ಗುರೂಜಿ. ಆದ್ರೆ ಅವತ್ತು ಅದೇ ಗುರೂಜಿಯ ಭವಿಷ್ಯ ಕೆಟ್ಟುಹೋಗಿತ್ತು. ಬೆಳಗ್ಗೆ ಎದ್ದು ಕೆಲವರಿಗೆ ಜ್ಯೋತಿಷ್ಯವನ್ನ ಹೇಳಿ ಇನ್ನೇನು ಟಿಫನ್ ಮಾಡಬೇಕು ಅನ್ನುಬಷ್ಟರಲ್ಲಿ ಅವನ ಮನೆಗೆ ಒಂದು ಗ್ಯಾಂಗ್ ಅಟ್ಯಾಕ್ ಮಾಡಿಬಿಟ್ಟಿತ್ತು. ಆತ ಭವಿಷ್ಯ ಹೇಳಿ ಸಂಪಾಧಿಸಿದ್ದ ಹಣವನ್ನೆಲ್ಲಾ ಆ ಗ್ಯಾಂಗ್ ಹೋತ್ತೊಯ್ದಿತ್ತು. ಆದ್ರೆ ಯಾವಾಗ ಈ ವಿಷ್ಯ ಗೊತ್ತಾಯ್ತೊ ನಮ್ಮ ಕರ್ನಾಟಕ ಪೊಲೀಸ್ ಅಖಾಡಕ್ಕಿಳಿದಿತ್ತು. ಕಳ್ಳರ ಜಾಡು ಹಿಡಿಉ ಹೋದ ಪೊಲೀಸರಿಗೆ ಆರಂಭದಲ್ಲಿ ಕೇಸ್ ಸವಾಲು ಎನ್ನಿಸಿದ್ರೂ ನಂತರ ಅದನ್ನ ಈಸಿಯಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ರು.

ಬೆಂಗಳೂರು, (ಜುಲೈ.17): ಆತ ಎಲ್ಲರ ಭವಿಷ್ಯ ಹೇಳುವ ಗುರೂಜಿ. ಆದ್ರೆ ಅವತ್ತು ಅದೇ ಗುರೂಜಿಯ ಭವಿಷ್ಯ ಕೆಟ್ಟುಹೋಗಿತ್ತು. ಬೆಳಗ್ಗೆ ಎದ್ದು ಕೆಲವರಿಗೆ ಜ್ಯೋತಿಷ್ಯವನ್ನ ಹೇಳಿ ಇನ್ನೇನು ಟಿಫನ್ ಮಾಡಬೇಕು ಅನ್ನುಬಷ್ಟರಲ್ಲಿ ಅವನ ಮನೆಗೆ ಒಂದು ಗ್ಯಾಂಗ್ ಅಟ್ಯಾಕ್ ಮಾಡಿಬಿಟ್ಟಿತ್ತು. ಆತ ಭವಿಷ್ಯ ಹೇಳಿ ಸಂಪಾಧಿಸಿದ್ದ ಹಣವನ್ನೆಲ್ಲಾ ಆ ಗ್ಯಾಂಗ್ ಹೋತ್ತೊಯ್ದಿತ್ತು. ಆದ್ರೆ ಯಾವಾಗ ಈ ವಿಷ್ಯ ಗೊತ್ತಾಯ್ತೊ ನಮ್ಮ ಕರ್ನಾಟಕ ಪೊಲೀಸ್ ಅಖಾಡಕ್ಕಿಳಿದಿತ್ತು.

ವೃದ್ಧರಿಗೆ ಮಸಾಜ್ ಆಸೆ ತೋರಿಸಿ ಚಿನ್ನ ದೋಚುತ್ತಿದ್ದ ಮಹಿಳೆ ಅಂದರ್

ಕಳ್ಳರ ಜಾಡು ಹಿಡಿಉ ಹೋದ ಪೊಲೀಸರಿಗೆ ಆರಂಭದಲ್ಲಿ ಕೇಸ್ ಸವಾಲು ಎನ್ನಿಸಿದ್ರೂ ನಂತರ ಅದನ್ನ ಈಸಿಯಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ರು. ಹೀಗೆ ಭವಿಷ್ಯ ಹೇಳಿದ ಗುರೂಜಿಯನ್ನ ದೋಚಿದ ಗ್ಯಾಂಗ್ ಅನ್ನ ರೋಚಕವಾಗಿ ಹೆಡೆಮುರಿ ಕಟ್ಟಿದ ಕೆಂಗೇರಿ ಪೊಲೀಸರ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್...

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more