Jan 29, 2020, 4:32 PM IST
ಬೆಂಗಳೂರು (ಜ. 29): ಬೆಳಗ್ಗಿನ ಹೊತ್ತು ಬಾಗಿಲು ತೆರೆದಿಟ್ಟು ಸೀರಿಯಲ್ ನೋಡುವ ಮಹಿಳೆಯರೇ ಎಚ್ಚರ! ನಿಮ್ಮ ಮನೆಗೂ ಬರಬಹುದು ಈ ಖತರ್ನಾಕ್ ಕಳ್ಳ. ಮಹಿಳೆಯರು ಸೀರಿಯಲ್ ನೋಡುತ್ತಿದ್ದ ಮನೆಯೇ ಈ ಖತರ್ನಾಕ್ ಕಳ್ಳನ ಟಾರ್ಗೆಟ್. ಈತನ ಹೆಸರು ಉದಯ್. 17 ವರ್ಷದವನಾಗಿದ್ದಾಗ ಕಳ್ಳತನ ಮಾಡಿ ಜೈಲು ಸೇರಿದ್ದ. ಜೈಲಿನಲ್ಲಿ ಮಜ್ಜಿಗೆ ಹಂಚುವ ಕೆಲಸ ಇವನದ್ದಾಗಿತ್ತು. ಈತನ ಕಳ್ಳತನದ ಖತರ್ನಾಕ್ ಕಹಾನಿ ಇಲ್ಲಿದೆ ನೋಡಿ!