ಬೆಂಗಳೂರು ಪೊಲೀಸರ ಫಿಲ್ಮೀ ಸ್ಟೈಲ್‌ ಚೇಸಿಂಗ್, ಕಾರು ಡಿಕ್ಕಿ, ಫೈರಿಂಗ್

ಬೆಂಗಳೂರು ಪೊಲೀಸರ ಫಿಲ್ಮೀ ಸ್ಟೈಲ್‌ ಚೇಸಿಂಗ್, ಕಾರು ಡಿಕ್ಕಿ, ಫೈರಿಂಗ್

Published : Jul 08, 2022, 04:22 PM IST

ಇದು ಯಾವುದೇ ಫಿಲ್ಮ್ ಅಲ್ಲ, ಬೆಂಗಳೂರು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್‌ ಮಾಡಿ ದರೋಡೆಕೋರರನ್ನು ಹಿಡಿದ ರೋಚಕ ವಿಡಿಯೋ
 

ಬೆಂಗಳೂರು (ಜುಲೈ 8): ಇದು ಬೆಂಗಳೂರು ಪೊಲೀಸರ (Bengaluru Police) ರಿಯಲ್‌ ಚೇಸಿಂಗ್‌ ಸ್ಟೋರಿ.ಸಿನಿಮಾ ಶೈಲಿಯಲ್ಲಿ ಚೇಸಿಂಗ್‌ ಮಾಡಿದ ಕಥೆ. ಚೇಸಿಂಗ್‌ (Chasing) ವೇಳೆ ಕಾರುಗಳಿಗೆ ಢಿಕ್ಕಿ, ಫೈರಿಂಗ್‌ ಎಲ್ಲಾ ನಡೆದ ದರೋಡೆಕೋರನನ್ನು(Robbers) ಬಂಧಿಸಿದ ಘಟನೆ ನಡೆದಿದೆ. ಜುಲೈ 4 ರಂದು ಆಭರಣ ಮಳಿಗೆಯ ದರೋಡೆ ಪ್ರಕರಣದಲ್ಲಿ ಕಳ್ಳರನ್ನು ಪೊಲೀಸರು ಸಿನೀಮಿಯ ಶೈಲಿಯಲ್ಲಿ ಬಂಧಿಸಿದ್ದಾರೆ.

ಆರೋಪಿಗಳ ಕಾರಿಗೆ ಪೊಲೀಸ್‌ ಕಾರ್‌ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದರಿಂದ ಆರೋಪಿಗಳು ಕಾರಿನಿಂದ ಕೆಳಗೆಬಿದ್ದಿದ್ದರು. ಕೆಳಗೆ ಬಿದ್ದ ಆರೋಪಿಗಳು ಸ್ಥಳದಲ್ಲೇ ಇದ್ದ ಜಮೀನಿಗೆ ನುಗ್ಗಿ ಓಡಲು ಆರಂಭಿಸಿದರು. ಈ ವೇಳೆ ಮತ್ತೊಂದು ಚೇಸಿಂಗ್‌ ನಡೆಸಿ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ.

BENGALURU CRIME NEWS: ನಕಲಿ ಕಾಲ್ ಸೆಂಟರ್ ತೆರೆದು ಅಮೆರಿಕಾ ಪ್ರಜೆಗಳಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್

ಎಲೆಕ್ಟ್ರಾನಿಕ್‌ ಸಿಟಿಯ ಮೈಲಸಂದ್ರ ಬಳಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಇವರು ಬೇಕಾಗಿದ್ದರು. ಮೂವರು ಆರೋಪಿಗಳನ್ನು ಫಿಲ್ಮಿ ಸ್ಟೈಲ್‌ನಲ್ಲಿ ಚೇಸಿಂಗ್‌ ಮಾಡಿ ಬಂಧಿಸುವಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more