Aug 19, 2020, 8:31 PM IST
ಬೆಂಗಳೂರು(ಆ. 19) ಬೆಂಗಳೂರು ಗಲಭೆ ವಿಚಾರದಲ್ಲಿ ನಾನು ಯಾರ ಒತ್ತಡಕ್ಕೂ ಮಣಿಯುವ ಪ್ರಮೇಯವೇ ಇಲ್ಲ. ನನಗೆ ಯಾರೂ ವಾರ್ನಿಂಗ್ ಮಾಡಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.
ಅಖಂಡ ಕಣ್ಣೀರು, ಮನೆ ಸುಟ್ಟಿದ್ದಕ್ಕಿಂತಲೂ ನೋವು ತಂದ ಬೇರೆ ವಿಚಾರ
ನಿಷೇಧಾಜ್ಞೆ ಹಿಫಡೆದ ಪ್ರದೇಶದಲ್ಲಿ ರೌಂಡ್ಸ್ ನಡೆಸಿದ ಕಮಿಷನರ್, ತನಿಖೆ ಹಂತದಲ್ಲಿ ಪ್ರಕರಣ ಇರುವುದರಿಂದ ಯಾವ ಹೇಳಿಕೆಯನ್ನು ನೀಡುವುದಿಲ್ಲ ಎಂದು ತಿಳಿಸಿದರು.