ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ, ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು.!

ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ, ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು.!

Published : Apr 07, 2022, 01:11 PM ISTUpdated : Apr 07, 2022, 01:19 PM IST

ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ. ಏನ್ ಅದೃಷ್ಟವಪ್ಪಾ ಅಂದ್ಕೋಬೇಡಿ. ಮನೆಗಳ್ಳರ (Robbery) ಹೆಡೆಮುರಿ ಕಟ್ಟಿದ್ದಾರೆ ಕುಮಾರಸ್ವಾಮಿ ಲೇಔಟ್ ಪೊಲೀಸರು. 

ಬೆಂಗಳೂರು (ಏ. 07): ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ. ಏನ್ ಅದೃಷ್ಟವಪ್ಪಾ ಅಂದ್ಕೋಬೇಡಿ. ಮನೆಗಳ್ಳರ (Robbery) ಹೆಡೆಮುರಿ ಕಟ್ಟಿದ್ದಾರೆ ಕುಮಾರಸ್ವಾಮಿ ಲೇಔಟ್ ಪೊಲೀಸರು. 

ಮಂಡ್ಯದ ಸುನೀಲ್ ಹಾಗೂ ಮಾಗಡಿಯ ದಿಲೀಪ್ ಎಂಬುವವರು ಜೈಲಿನಲ್ಲಿ ಪರಿಚಯವಾಗುತ್ತಾರೆ.  ಮಧ್ಯಪ್ರದೇಶ ಮೂಲದ ಸಂದೀಪ್ ಲಾಲ್ ಮನೆಗೆ ಕನ್ನ ಹಾಕಲು ಸ್ಕೆಚ್ ಹಾಕುತ್ತಾರೆ. 2 ಲಕ್ಷ ಕದಿಯಲು ಬಂದ ಅವರಿಗೆ 2 ಕೋಟಿ ರೂ ಸಿಗುತ್ತದೆ. ಹಣವನ್ನು ಕದ್ದು, ಮಾದೇಶ್ವರ ಬೆಟ್ಟ ತಲುಪುತ್ತಾರೆ. ಆದರೆ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿ ಬೀಳುತ್ತಾರೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more