ಸೌಂದರ್ಯದ ರಹಸ್ಯ, ಡ್ರಗ್ಸ್‌ ದಾಸರಾದ ಸ್ಟಾರ್‌ಗಳಿಗೆ ನೋಟಿಸ್!

ಸೌಂದರ್ಯದ ರಹಸ್ಯ, ಡ್ರಗ್ಸ್‌ ದಾಸರಾದ ಸ್ಟಾರ್‌ಗಳಿಗೆ ನೋಟಿಸ್!

Published : Aug 29, 2020, 12:43 PM ISTUpdated : Aug 29, 2020, 12:47 PM IST

ಓರ್ವ ಡ್ರಗ್ ಪೆಡ್ಲರ್ ಅನಿಕಾ ಡಿ ಅರೆಸ್ಟ್ ಆಗುವುದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಮಾದಕ ದ್ರವ್ಯಗಳ ಬಳಕೆ ಎಷ್ಟ ಮಟ್ಟಿಗೆ ಇದೆ ಎಂಬ ಮಾಹಿತಿ ಹೊರ ಬರಲಾರಂಭಿಸಿದೆ. ಅದರಲ್ಲೂ ನಟರಿಗಿಂತ ನಟಿಯರೇ ಹೆಚ್ಚು ಈ ನಶೆಗೆ ಅಡಿಕ್ಟ್ ಆಗಿದ್ದಾರೆಂಬುವುದು ಆಘಾತಕಾರಿ ವಿಚಾರ. 

ಬೆಂಗಳೂರು(ಆ.29) ಓರ್ವ ಡ್ರಗ್ ಪೆಡ್ಲರ್ ಅನಿಕಾ ಡಿ ಅರೆಸ್ಟ್ ಆಗುವುದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಮಾದಕ ದ್ರವ್ಯಗಳ ಬಳಕೆ ಎಷ್ಟ ಮಟ್ಟಿಗೆ ಇದೆ ಎಂಬ ಮಾಹಿತಿ ಹೊರ ಬರಲಾರಂಭಿಸಿದೆ. ಅದರಲ್ಲೂ ನಟರಿಗಿಂತ ನಟಿಯರೇ ಹೆಚ್ಚು ಈ ನಶೆಗೆ ಅಡಿಕ್ಟ್ ಆಗಿದ್ದಾರೆಂಬುವುದು ಆಘಾತಕಾರಿ ವಿಚಾರ. 

ಕನ್ನಡ ನಟ, ನಟಿಯರಿಗೆ ಡ್ರಗ್ಸ್‌ ನೋಟಿಸ್‌ ಭೀತಿ: ಹೆಸರು ಬಾಯ್ಬಿಟ್ಟ ಅನಿಕಾ!

ಕೇವಲ ಚಿತ್ರನಟಿಯರಲ್ಲ ಕಿರುತೆರೆ ನಟಿಯರೂ ಈ ಮಾದಕ ವ್ಯಸನಕ್ಕೆ ಅಡಿಕ್ಟ್ ಆಗಿದ್ದಾರೆ. ಇದರ ಸೇವನೆಯಿಂದ ಸೌಂದರ್ಯ ಹೆಚ್ಚಾಘುತ್ತದೆ ಎಂಬಬ ನಂಬಿಕೆಯೇ ನಟಿಯರು ಇದಕ್ಕೆ ಮಾರುಹಹೋಗಲು ಕಾರಣವಾಗಿದೆ.

ಇನ್ನು ಡ್ರಗ್ಸ್ ಸರಬರಾಗಾಗುತ್ತಿದ್ದ ವಿಚಾರವಾಗಿಯೂ ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು, ಇದನ್ನು ಉಡುಗೊರೆ ಹಾಗೂ ಇನ್ನಿತರ ವಸ್ತುಗಳ ರೂಪದಲ್ಲಿ ಪೂರೈಸಲಾಗುತ್ತಿತ್ತೆನ್ನಲಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿ 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?