* 25 ವರ್ಷದ ಯುವತಿ ಜೊತೆ ವಿವಾಹವಾಗಿದ್ದ 45 ವರ್ಷದ ಶಂಕರಪ್ಪ ಆತ್ಮಹತ್ಯೆ
* ಮದ್ವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡ ಶಂಕರಣ್ಣ
* ಶಂಕರಣ್ಣ ಸಾವಿಗೆ ಯಾರು ಕಾರಣ?
* ಸೆಲೆಬ್ರಿಟಿ ಶಂಕರಣ್ಣ ತಾನೇ ಶಿಕ್ಷೆ ಕೊಟ್ಟುಕೊಂಡ
ತುಮಕೂರು(ಮಾ. 30) ಅವನು 45 ವರ್ಷಕ್ಕೆ (Marriage) ಮದುವೆಯಾದ.. ಆತ ಮದುವೆಯಾಗಿ 45 ವಾರಕ್ಕೆ ಸುಸೈಡ್ (Suicide) ಮಾಡಿಕೊಂಡ. ಎಲ್ಲರೂ ಟ್ರೋಲ್ ಮಾಡಿದ್ದ ಶಂಕರಣ್ಣ ಇನ್ನಿಲ್ಲ. ಶಂಕರಣ್ಣನ ಸಾವಿಗೆ ಕಾರಣ ಯಾರು?
ಮೇಘನಾ ತಂದೆ ಎಂಟ್ರಿ, ಶಂಕರಣ್ಣ ಆತ್ಮಹತ್ಯಗೆ ಬಿಗ್ ಟ್ವಿಸ್ಟ್, ಸಾವಿಗೆ ಇವರಿಬ್ಬರು ಕಾರಣನಾ?
ಯಾರ ಕಣ್ಣು ಬಿತ್ತೋ ಗೊತ್ತಿಲ್ಲ... ಶಂಕರಣ್ಣ ಇಂದು ನಮ್ಮೊಂದಿಗೆ ಇಲ್ಲ. ಮದುವೆಯಿಂದಲೇ ಸುದ್ದಿಯಾಗಿದ್ದ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು.