ಉತ್ತರಾಖಂಡ ಹುಡುಗ-ವಿಜಯಪುರ ಹುಡುಗಿ.. ಬೆತ್ತಲೆ ಪೋಟೋ..ಪಬ್ ಜಿ ಸ್ಟೋರಿ!

Apr 18, 2021, 5:28 PM IST

ವಿಜಯಪುರ (ಏ. 18) ವಾಟ್ಸಾಪ್, ಫೇಸ್ ಬುಕ್, ಇಸ್ಟಾದಲ್ಲಿ ಪರಿಚಯ ಮಾಡಿಕೊಂಡು ಲವ್ ದೋಖಾ ಹಲವಾರು ಕತೆ ಕೇಳಿದ್ದೇವೆ. ಆದರೆ ಇದು ಪಬ್ ಜಿ ಕಹಾನಿ. ಪಬ್ ಜಿ ಲವ್.. ಪಬ್ ಜಿ  ಗೇಮ್ ನಲ್ಲಿ ಪರಿಚಯವಾದ ಹುಡುಗ- ಹುಡುಗಿ ಕತೆ ಇದು.

ಮನೆಗೆ ಬಂದ ಶಿಕ್ಷಕಿಯನ್ನು ಕೊಂದು ಶವದ ಜಯತೆ ಸೆಕ್ಸ್

ವಿಜಯಪುರದ ಹುಡುಗಿ ದೂರದ ಉತ್ತರಾಖಂಡದ ಹುಡುಗ.. ಆಕೆಯ ಬಾಳು ನರಕವಾಗಿತ್ತು. ಈ ರೀತಿಯಲ್ಲಿಯೂ ದೋಖಾ ಮಾಡುವರು ಇರುತ್ತಾರೆ ಎಚ್ಚರ