ಬೆಳಗಾವಿ; ಸೀಜ್ ಮಾಡಿದ್ದ ಕಾರಿನಲ್ಲಿದ್ದ 5 ಕೆಜಿ ಚಿನ್ನ ಎಲ್ಲಿಗೆ ಹೋಯ್ತು?

ಬೆಳಗಾವಿ; ಸೀಜ್ ಮಾಡಿದ್ದ ಕಾರಿನಲ್ಲಿದ್ದ 5 ಕೆಜಿ ಚಿನ್ನ ಎಲ್ಲಿಗೆ ಹೋಯ್ತು?

Published : May 25, 2021, 03:06 PM IST

* ಮಂಗಳೂರಿನಿಂದ ಕೊಲ್ಲಾಪುರಕ್ಕೆ ಹೊರಟಿದ್ದ ಕಾರು
* ಸೀಜ್ ಮಾಡಿದ್ದ ಕಾರಿನಲ್ಲೇ ಇತ್ತು ಕೆಜಿಗಟ್ಟಲೆ ಚಿನ್ನ
* ಪೊಲೀಸರೇ ಚಿನ್ನವನ್ನು ಕದ್ದರಾ?
* ಕಳ್ಳ-ಪೊಲೀಸ್ ಕತೆಯಲ್ಲಿ ನಿಜವಾದ ಕಳ್ಳರು ಯಾರು?

ಬೆಳಗಾವಿ(ಮೇ 25)  ಕೊರೋನಾ ಕಾಲದಲ್ಲಿ ಅಪರಾಧ ಸುದ್ದಿಗಳಿಗೂ ಕಡಿಮೆ ಏನಿಲ್ಲ.  ಇದೊಂದು ಇಂಟರೆಸ್ಟಿಂಗ್ ಗೋಲ್ಡ್ ಸ್ಟೋರಿ. ಮಂಗಳೂರು ಟು ಕೊಲ್ಲಾಪುರ ಹೊರಟಿದ್ದ ಒಂದು ಕಾರು. ಪೊಲೀಸರು ಆ ಕಾರನ್ನು ಸೀಜ್ ಮಾಡಿ ಐದು ತಿಂಗಳು ಇಟ್ಟುಕೊಂಡಿದ್ದರು. ಅದೆ ಕಾರಿನಲ್ಲಿ ಐದು ಕೆಜಿ ಚಿನ್ನ ಇತ್ತಂತೆ.

ಡ್ರೆಸ್ ಹಿಂದಿರುಗಿಸಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ

ಹಾಗಾದರೆ ಇಲ್ಲಿ ಪೊಲೀಸರೆ ಕಳ್ಳರಾ? ವಿಚಿತ್ರ ಕತೆಯ ಒಂದು ರೋಚಕ ರಹಸ್ಯ. ಏರ್ ಬ್ಯಾಗ್ ನಲ್ಲಿ ಖಜಾನೆ.  ನಿವೃತ್ತ ಡಿವೈಎಸ್‌ಪಿ ಮಗನ ರೋಚಕ ಕತೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?