Jun 7, 2023, 3:44 PM IST
ಆಕೆ ಹೈದ್ರಾಬಾದ್,ಈತ ಡೆಲ್. ಇಬ್ಬರಿಗೆ ಬೆಂಗಳೂರಲ್ಲಿ ಕೆಲಸ. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು.. ಒಟ್ಟಿಗೆ ಜೀವನ ಮಾಡುತ್ತಿದ್ದರು . ಆದ್ರೆ ಅವರಿಬ್ಬರನ್ನ ಬೇರೆ ಮಾಡಿದ್ದು ಪ್ರಮೋಷನ್... ಪ್ರಮೋಷನ್ ಸಿಕ್ಕ ಹುಡುಗನಿಗೆ ಹೈದ್ರಾಬಾದ್‌ಗೆ ಟ್ರಾನ್ಸ್‌ಫರ್ ಆಗಿತ್ತು. ಇತ್ತ ಈಕೆ ಬೆಂಗಳೂರಿನಲ್ಲಿ ಒಂಟಿಯಾಗಿಬಿಟ್ಟಳು.. ಅವನಲ್ಲಿ ಇವಳಿಲ್ಲಿ ಅಂತಿದ್ದ ಆ ಲವ್ ಸ್ಟೋರಿಯಲ್ಲಿ ಬಿರುಗಾಳಿಯೇ ಬೀಸಿಬಿಟ್ಟಿದೆ.. ಬೆಂಗಳೂರಿನ ಮನೆಯಲ್ಲಿ ಹೈದ್ರಾಬಾದಿ ಯುವತಿ ಮರ್ಡರ್ ಆಗಿದ್ದಾಳೆ. ಮರ್ಡರ್ ಮಾಡಿದವನು ಅವಳ ಲವ್ವರ್.. ಅಷ್ಟಕ್ಕೂ ಪ್ರೀತಿಸಿದವಳನ್ನೇ ಆತ ಕೊಂದಿದ್ದೇಕೆ..? ಅಂಥಹ ತಪ್ಪು ಆಕೆ ಮಾಡಿದ್ದೇನು..?