ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

Published : Feb 24, 2023, 08:06 PM ISTUpdated : Feb 24, 2023, 08:12 PM IST

ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?. 

ವಿಜಯಪುರ(ಫೆ.24): ಮೊನ್ನೆ ತಾನೆ ಭೀಮಾತೀರದಲ್ಲಿ ಆದ ಮಹತ್ತರ ಬೆಳವಣಿಗೆಯ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಹೇಳಿದ್ವಿ, ಭೀಮಾ ತೀರದಲ್ಲಿ ಎರಡು ನಟೋರಿಯಸ್‌ ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಆಗಿತ್ತು. ಅದೂ ಕೂಡ ಪೊಲೀಸರು ಸಮ್ಮುಖದಲ್ಲಿ, ಆದರೆ, ಭೀಮಾತೀರದಲ್ಲಾದ ಆ ಅನ್‌ಬಿಲೀವಬಲ್‌ ಕಾಂಪ್ರಮೈಸ್‌ ಸುದ್ದಿ ಇದೀಗ ರಾಜ್ಯದಲ್ಲಿ ಹವಾ ಕ್ರಿಯೇಟ್‌ ಮಾಡಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?, ಆ ಗ್ಯಾಂಗ್‌ಗಳು ಭೀಮಾ ತೀರದಲ್ಲಿ ಇಟ್ಟ ಹಾವಳಿ ಎಂತಹದ್ದು ಅನ್ನುವ ಇಂಟಸ್ಟಿಂಗ್‌ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ. 

Karnataka Election ಬೆಂಗಳೂರಿಗೆ 20 ಟಾರ್ಗೆಟ್‌! ಕಾಂಗ್ರೆಸ್‌ ಕ್ಷೇತ್ರಗಳ ಮೇಲೆಯೇ ಅಮಿತ್‌ ಶಾ ಕಣ್ಣು!

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more