ಮಾಡೋದು ಬಡ್ಡಿ ವ್ಯವಹಾರ, ಗಳಿಸಿದ್ದು ಕೋಟಿ ಕೋಟಿ, ಅಂತಿಂಥವಳಲ್ಲ ಈ ಸಂಜನಾ!

ಮಾಡೋದು ಬಡ್ಡಿ ವ್ಯವಹಾರ, ಗಳಿಸಿದ್ದು ಕೋಟಿ ಕೋಟಿ, ಅಂತಿಂಥವಳಲ್ಲ ಈ ಸಂಜನಾ!

Published : Oct 02, 2020, 02:49 PM ISTUpdated : Nov 07, 2020, 06:41 PM IST

ಡ್ರಗ್ ಕೇಸ್ ಮಾತ್ರವಲ್ಲ, ಇನ್ನೊಂದು ಕೇಸ್‌ನಲ್ಲಿಯೂ ರಾಗಿಣಿ ಹಾಗೂ ಸಂಜನಾ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರ ಆಸ್ತಿ, ಸಂಪತ್ತು, ವ್ಯವಹಾರಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. 
 

ಬೆಂಗಳೂರು (ಅ. 02): ಡ್ರಗ್ ಕೇಸ್ ಮಾತ್ರವಲ್ಲ, ಇನ್ನೊಂದು ಕೇಸ್‌ನಲ್ಲಿಯೂ ರಾಗಿಣಿ ಹಾಗೂ ಸಂಜನಾ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರ ಆಸ್ತಿ, ಸಂಪತ್ತನ್ನು ನೋಡಿದರೆ ಅಚ್ಚರಿಯಾಗುತ್ತದೆ. ಸಂಜನಾ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.ಈ ಬಗ್ಗೆ ಜೈಲಿನಲ್ಲಿಯೇ ಇಡಿ ಅಧಿಕಾರಿಗಳು ಸಂಜನಾಗೆ ಗ್ರಿಲ್ ಶುರು ಮಾಡಿದ್ದಾರೆ.

ಒಂದು ಸಿನಿಮಾಗೆ 4 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದರಂತೆ. ಮಾಡಿದ್ದು 42 ಸಿನಿಮಾ. ಹಾಗಾಗಿ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ನೋಡುವುದಾದರೆ ಉದ್ಯಮಿಗಳು, ಮಾಲ್ ಮಾಲಿಕರಿಗೆ ಸಾಲ ಕೊಟ್ಟಿದ್ದರಂತೆ. ಐಎಂಎದಲ್ಲಿಯೂ ಹಣ ತೊಡಗಿಸಿದ್ದರು. ಸಾಲ ವಸೂಲಿಗೆಂದೇ ಟೀಂವೊಂದನ್ನು ಇಟ್ಟುಕೊಂಡಿದ್ದರಂತೆ. ಇಡಿ ವಿಚಾರಣೆ ವೇಳೆ ಬಡ್ಡಿ ವ್ಯವಹಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈಕೆಯ ಬಡ್ಡಿ ವ್ಯವಹಾರದ ಬಗ್ಗೆ ಕೇಳಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?