'ಗಟ್ಟಿಮೇಳ' ನಟಿಯನ್ನು ISD ವಿಚಾರಣೆಗೆ ಕರೆದಿದ್ದು ಈ ಕಾರಣಕ್ಕೆ..!

'ಗಟ್ಟಿಮೇಳ' ನಟಿಯನ್ನು ISD ವಿಚಾರಣೆಗೆ ಕರೆದಿದ್ದು ಈ ಕಾರಣಕ್ಕೆ..!

Published : Sep 22, 2020, 01:46 PM IST

ಕನ್ನಡ ಸೀರಿಯಲ್ ಸ್ಟಾರ್‌ಗಳಿಗೆ ಡ್ರಗ್‌ ಡ್ರಿಲ್ ಶುರುವಾಗಿದೆ. 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, 'ಗಟ್ಟಿಮೇಳ' ಖ್ಯಾತಿಯ ಅಭಿಷೇಕ್ ಹಾಗೂ ನಟಿ ರಶ್ಮಿತಾಗೆ ISD ವಿಚಾರಣೆಗೆ ಕರೆದಿದೆ. 

ಬೆಂಗಳೂರು (ಸೆ. 22): ಕನ್ನಡ ಸೀರಿಯಲ್ ಸ್ಟಾರ್‌ಗಳಿಗೆ ಡ್ರಗ್‌ ಡ್ರಿಲ್ ಶುರುವಾಗಿದೆ. 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, 'ಗಟ್ಟಿಮೇಳ' ಖ್ಯಾತಿಯ ಅಭಿಷೇಕ್ ಹಾಗೂ ನಟಿ ರಶ್ಮಿತಾಗೆ ISD ವಿಚಾರಣೆಗೆ ಕರೆದಿದೆ.  

ನಟಿ ರಶ್ಮಿತಾ ಚೆಂಗಪ್ಪ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 'ನನಗೆ ಕಳೆದ ವಾರವೇ ನೊಟೀಸ್ ಬಂದಿತ್ತು. ವಿಚಾರಣೆ ಕೂಡಾ ಮುಗಿದಿದೆ. ನಾನೊಂದಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ. ಸಾಕಷ್ಟು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತೇವೆ.  'ನೀವು ಪಾರ್ಟಿಗಳಲ್ಲಿ, ಈವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತೀರಿ. ಆ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ನಿಮಗೆ ಗೊತ್ತಿದ್ದರೆ ಹೇಳಿ' ಎಂದು ವಿಚಾರಣೆಯಲ್ಲಿ ಕೇಳಿದ್ದಾರೆ. ಅದು ಅವರ ಕರ್ತವ್ಯ. ನಾನು ಕೂಡಾ ಸಹಕರಿಸಿದ್ದೇನೆ' ಎಂದು ರಶ್ಮಿತಾ ಹೇಳಿದ್ದಾರೆ. 

'ನಾನು ಸಾಕಷ್ಟು ಪಾರ್ಟಿ, ಈವೆಂಟ್‌ಗಳಲ್ಲಿ ಭಾಗಿಯಾಗಿದ್ದೇನೆ. ಎಲ್ಲಿಯೂ ಡ್ರಗ್ಸ್‌ ಸೇವನೆ ಗಮನಕ್ಕೆ ಬಂದಿಲ್ಲ' ಎಂದು ರಶ್ಮಿತಾ ಸ್ಪಷ್ಟಪಡಿಸಿದ್ಧಾರೆ. 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ