ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್? ಹೊರಬಿತ್ತು ಡ್ರಗ್ಸ್‌ ಮೂಲ ಹಾಗೂ ಮಧ್ಯವರ್ತಿಯ ಮಾಹಿತಿ..!

ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್? ಹೊರಬಿತ್ತು ಡ್ರಗ್ಸ್‌ ಮೂಲ ಹಾಗೂ ಮಧ್ಯವರ್ತಿಯ ಮಾಹಿತಿ..!

Published : Sep 05, 2020, 05:42 PM IST

ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್..? ಯಾರಿಂದ ಬರುತ್ತಿತ್ತು? ಎಂಬ ಸ್ಫೋಟಕ ವಿಚಾರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಗಿಣಿ ಹಾಗೂ ಗೆಳೆಯ ರವಿಶಂಕರ್‌ಗೆ ಆಫ್ರಿಕನ್ ಲಿಂಕ್ ಇತ್ತು. ಡ್ರಗ್ ಕೇಸ್‌ನ 7 ನೇ ಆರೋಪಿ ಲೂಮಾ ಪೆಪ್ಪರ್ ಸಾಂಬಾ ಇವರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ. 

ಬೆಂಗಳೂರು (ಸೆ. 05): ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್..? ಯಾರಿಂದ ಬರುತ್ತಿತ್ತು? ಎಂಬ ಸ್ಫೋಟಕ ವಿಚಾರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಗಿಣಿ ಹಾಗೂ ಗೆಳೆಯ ರವಿಶಂಕರ್‌ಗೆ ಆಫ್ರಿಕನ್ ಲಿಂಕ್ ಇತ್ತು. ಡ್ರಗ್ ಕೇಸ್‌ನ 7 ನೇ ಆರೋಪಿ ಲೂಮಾ ಪೆಪ್ಪರ್ ಸಾಂಬಾ ಇವರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ. ಸಾಂಬಾ ರಾಗಿಣಿ ಡ್ರೈವರ್‌ಗೆ ತಂದು ಕೊಡುತ್ತಿದ್ದ. ಆತ ರಾಗಿಣಿಗೆ ತಂದು ಕೊಡುತ್ತಿದ್ದ. ಈಗ ಡ್ರೈವರ್‌ಗೂ ಢವಢವ ಶುರುವಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?