ಏನಿದು ಡಿಜಿಟಲ್ ಅರೆಸ್ಟ್?: ಡಿಜಿಟಲ್ ಅರೆಸ್ಟ್‌, ಫೋನ್ ಕರೆ ನಿಮಗೂ ಬರಬಹುದು

Dec 25, 2024, 4:19 PM IST

ಬೆಂಗಳೂರು(ಡಿ.25):  ದಿನದಿಂದ ದಿನಕ್ಕೆ ಡಿಜಿಟಲ್ ಅರೆಸ್ಟ್ ದಂಧೆ ಹೆಚ್ಚಾಗುತ್ತಿದೆ. ಡಿಜಿಟಲ್ ಅರೆಸ್ಟ್ ದಂಧೆಯಲ್ಲಿ ಸಾವಿರ ಕೋಟಿಯ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದೆ. ಡಿಜಿಟಲ್ ಅರೆಸ್ಟ್’ ಫೋನ್ ಕರೆ ನಿಮಗೂ ಬರಬಹುದು. ಹುಷಾರಿಗಿರಿ. ಡಿಜಿಟಲ್ ಅರೆಸ್ಟ್​ ದಂಧೆಯಲ್ಲಿ ಬೆಂಗಳೂರು ಟೆಕ್ಕಿಗೆ 12 ಕೋಟಿ ವಂಚನೆ ಮಾಡಲಾಗಿದೆ. ಹಾಗಾದರೆ ಏನಿದು ಡಿಜಿಟಲ್ ಅರೆಸ್ಟ್?. ಇ.ಡಿ, ಸಿಬಿಐ, ಪೊಲೀಸರ ಹೆಸರಲ್ಲಿ ‘ಡಿಜಿಟಲ್ ಅರೆಸ್ಟ್’ ದಂಧೆ ನಡೆಯುತ್ತಿದೆ. ಈ ದಂಧೆಯ ಬಗ್ಗೆ ಸಾರ್ವಜನಿಕರು ಬಹಳಷ್ಟು ಹುಷಾರಾಗಿರಬೇಕು. ಇಲ್ಲಾಂದ್ರೆ ನಿಮಗೂ ಕೂಡ ವಂಚಕರು ವಂಚನೆ ಮಾಡಬಹದು. 

ಉಪ್ಪಿಗೆ ಸುದೀಪ್ & ಯಶ್ ಅಪ್ಪುಗೆ, UIಗೆ ಸ್ಟಾರ್ಸ್ ಮೆಚ್ಚುಗೆ!