ತಿರುವನಂತಪುರಂನಲ್ಲಿ ಎರಡನೆ ಟಿ20 ಪಂದ್ಯದಲ್ಲಿ ಕೆಸ್ರಿಕ್, ವಿರಾಟ್ ಕೊಹ್ಲಿ ವಿಕೆಟ್ ಪಡೆದರಾದರೂ, ತಮ್ಮ ಟ್ರೇಡ್ ಮಾರ್ಕ್ ಸೆಲಿಬ್ರೇಷನ್ ಆದ ನೋಟ್ ಬುಕ್ ಸೆಲಿಬ್ರೇಷನ್ ಮಾಡಲಿಲ್ಲ. ಸುಮ್ಮನೆ ಗಮ್ ಚುಪ್ ಆದರು.
ತಿರುವನಂತಪುರಂ[ಡಿ.10]: ನೋಟ್ ಬುಕ್ ಸಂಭ್ರಮಾಚರಣೆ ವಿಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಕೆಸ್ರಿಕ್ ವಿಲಿಯಮ್ಸ್ ಬೌಲಿಂಗ್’ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಎರಡು ವರ್ಷದ ಸೇಡನ್ನು ತೀರಿಸಿಕೊಂಡಿದ್ದರು.
ಇನ್ನು ತಿರುವನಂತಪುರಂನಲ್ಲಿ ಎರಡನೆ ಟಿ20 ಪಂದ್ಯದಲ್ಲಿ ಕೆಸ್ರಿಕ್, ವಿರಾಟ್ ಕೊಹ್ಲಿ ವಿಕೆಟ್ ಪಡೆದರಾದರೂ, ತಮ್ಮ ಟ್ರೇಡ್ ಮಾರ್ಕ್ ಸೆಲಿಬ್ರೇಷನ್ ಆದ ನೋಟ್ ಬುಕ್ ಸೆಲಿಬ್ರೇಷನ್ ಮಾಡಲಿಲ್ಲ. ಸುಮ್ಮನೆ ಗಮ್ ಚುಪ್ ಆದರು.
ಎರಡನೇ ಟಿ20 ಪಂದ್ಯದಲ್ಲಿ ನಡೆದ ಆ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ