Dec 12, 2019, 12:52 PM IST
ಮುಂಬೈ(ಡಿ.12) ವೆಸ್ಟ್ ಇಂಡೀಸ್ ವಿರುದ್ದದ ಅಂತಿಮ ಟಿ20 ಪಂದ್ಯದಲ್ಲಿ ಕೊಹ್ಲಿ ಕೇವಲ 9 ಎಸೆತದಲ್ಲಿ ಅಜೇಯ 70 ರನ್ ಸಿಡಿಸೋ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ತವರಿನಲ್ಲಿ ಟಿ20 ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ 1,000 ರೂಪಾಯಿ ರನ್ ಪೂರೈಸಿದ್ದಾರೆ.
ಇದನ್ನೂ ನೋಡಿ: 3ನೇ ಗರಿಷ್ಠ ಟಿ20 ಮೊತ್ತ, ವಿಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ!
ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಕ್ರಿಕೆಟಿಗರ ಮಾರ್ಟಿನ್ ಗಪ್ಟಿಲ್ ಹಾಗೂ ಕಾಲಿನ್ ಮನ್ರೋ ನ್ಯೂಜಿಲೆಂಡ್‌ನಲ್ಲಿ 1,000 ರನ್ ಪೂರೈಸಿದ್ದಾರೆ. ಇದರ ಜೊತೆಗೆ ಹಲವು ದಾಖಲೆ ಬರೆದಿದ್ದಾರೆ.