ಡೇ & ನೈಟ್ ಟೆಸ್ಟ್: ಪಿಂಕ್ ಬಾಲ್ ತಯಾರಿಕೆ ಹೇಗಿದೆ? ಇಲ್ಲಿದೆ ವಿಶೇಷತೆ!

Nov 20, 2019, 11:14 AM IST

ಮೀರತ್(ನ.20): ಭಾರತ ಐತಿಹಾಸಿಕ ಪಂದ್ಯಕ್ಷೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಭಾರತ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುತ್ತಿದೆ.ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಡೇ ಅಂಡ್ ನೈಟ್ ನಡೆಯಲಿದೆ. 

ಇದನ್ನೂ ಓದಿ: ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್‌ ಬಾಲ್‌!

ನವೆಂಬರ್ 22 ರಿಂದ ಕೋಲ್ಕತಾದಲ್ಲಿ ಆರಂಭವಾಗುತ್ತಿರುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗುತ್ತೆ. ಈ ಬಾಲ್ ವಿಶೇಷತೆ ಏನು? ಎಲ್ಲಿ ತಯಾರಾಗುತ್ತಿದೆ. ಬಾಲ್ ನಿರ್ಮಾಣದಲ್ಲಿ ಟೀಂ ಇಂಡಿಯಾ ಪಾತ್ರವೇನು? ಇಲ್ಲಿದೆ ನೋಡಿ.