ಟೀಂ ಇಂಡಿಯಾದ ಯಶಸ್ವಿ ಆಟಗಾರನಾಗಿ ಹಾಗೆಯೇ ನಾಯಕನಾಗಿ ಬೆಳೆದು ನಿಲ್ಲಲು ಕಾರಣ ವಿರಾಟ್ ಕೊಹ್ಲಿ ಫಿಟ್ನೆಸ್ ಕಾಯ್ದುಕೊಂಡಿರ ಫಿಟ್ನೆಸ್.
ಬೆಂಗಳೂರು[ನ.26]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಯಶಸ್ಸಿನ ರಹಸ್ಯ ಆತನ ಫಿಟ್ನೆಸ್ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ರನ್ ಮಷೀನ್ ಕೊಹ್ಲಿ ತನ್ನ ಫಿಟ್ನೆಸ್ ವಿಚಾರದಲ್ಲಿ ಎಂದಿಗೂ ರಾಜಿಯಾಗಿಲ್ಲ.
ಟೀಂ ಇಂಡಿಯಾದ ಯಶಸ್ವಿ ಆಟಗಾರನಾಗಿ ಹಾಗೆಯೇ ನಾಯಕನಾಗಿ ಬೆಳೆದು ನಿಲ್ಲಲು ಕಾರಣ ವಿರಾಟ್ ಕೊಹ್ಲಿ ಫಿಟ್ನೆಸ್ ಕಾಯ್ದುಕೊಂಡಿರ ಫಿಟ್ನೆಸ್.
ಇದೀಗ ಕೊಹ್ಲಿಗೆ ಟಕ್ಕರ್ ಕೊಡಲು ಮತ್ತೊಬ್ಬ ಕ್ರಿಕೆಟಿಗ ರೆಡಿಯಾಗಿದ್ದಾನೆ. ಆತ ಟೀಂ ಇಂಡಿಯಾ ಆಟಗಾರ ಎನ್ನುವುದು ಮತ್ತೊಂದು ವಿಶೇಷ. ಅಷ್ಟಕ್ಕೂ ಯಾರು ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..