2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿಗೆ ಒಂದು ಘಟನೆ ಪದೇ ಪದೇ ಕಾಡುತ್ತಿದೆಯಂತೆ. ಏನದು..?
ನವದೆಹಲಿ(ಜ.13): ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಬೆಸ್ಟ್ ಫಿನೀಶರ್, ಗ್ರೇಟ್ ಕ್ಯಾಪ್ಟನ್. ಕ್ರಿಕೆಟ್'ನಿಂದ ಧೋನಿ ದೂರವೇ ಉಳಿದಿದ್ದರೂ, ಮಾಹಿ ಮಾತ್ರ ಕ್ರಿಕೆಟ್ ಅಭಿಮಾನಿಗಳ ಮನದಿಂದ ದೂರವಾಗಿಲ್ಲ.
ಹೌದು, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿಗೆ ಒಂದು ಘಟನೆ ಪದೇ ಪದೇ ಕಾಡುತ್ತಿದೆಯಂತೆ.
ಮೈದಾನದೊಳಗೆ ಪಕ್ಕಾ ಕ್ಯಾಲ್ಯೂಕೇಟೆಡ್ ಆಟಗಾರ ಧೋನಿ, ಸೆಮಿಫೈನಲ್ ಪಂದ್ಯದಲ್ಲಿ ನಡೆದ 'ಆ' ಒಂದು ಘಟನೆಯ ಬಗ್ಗೆ ಸದಾ ಚಿಂತಿಸುತ್ತಿದ್ದಾರಂತೆ. ಅಷ್ಟಕ್ಕೂ ಏನದು ಘಟನೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...