2019ರ ಏಕದಿನ ವಿಶ್ವಕಪ್ ವೇಳೆ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಪ್ರೇಕ್ಷಕರು ಸ್ಮಿತ್ ಅವರನ್ನು ಬಾಲ್ ಟ್ಯಾಂಪರಿಂಗ್ ವಿಚಾರವಾಗಿ ಅಣಕ್ಕಿಸಿದ್ದರು. ಆಗ ಕೊಹ್ಲಿ ಆಸೀಸ್ ಮಾಜಿ ನಾಯಕ ಸ್ಮಿತ್ ಬೆಂಬಲಕ್ಕೆ ನಿಂತಿದ್ದರು
ನವದೆಹಲಿ(ಜ.16): 2019ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವರ್ಷದ ಕ್ರೀಡಾಸ್ಫೂರ್ತಿ ಪ್ರಶಸ್ತಿ ಅರಸಿ ಬಂದಿದೆ.
2019ರ ಏಕದಿನ ವಿಶ್ವಕಪ್ ವೇಳೆ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಪ್ರೇಕ್ಷಕರು ಸ್ಮಿತ್ ಅವರನ್ನು ಬಾಲ್ ಟ್ಯಾಂಪರಿಂಗ್ ವಿಚಾರವಾಗಿ ಅಣಕ್ಕಿಸಿದ್ದರು. ಆಗ ಕೊಹ್ಲಿ ಆಸೀಸ್ ಮಾಜಿ ನಾಯಕ ಸ್ಮಿತ್ ಬೆಂಬಲಕ್ಕೆ ನಿಂತಿದ್ದರು. ಇದು ಅಸಂಖ್ಯಾತ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಸ್ವತಃ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೊಡಿ ಉತ್ತರ...