ಟೀಂ ಇಂಡಿಯಾದಲ್ಲಿ ಸದ್ಯ ಐವರು ಬೌಲರ್‌ಗಳು ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಮೂರು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಅವಕಾಶ ನೀಡಬೇಕು? ಮತ್ತೆ ಯಾರಿಗೆ ರೆಸ್ಟ್ ನೀಡಬೇಕು ಎಂದು ಕೊಹ್ಲಿಗೆ ತಲೆ ನೋವು ಶುರುವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ
ವೆಲ್ಲಿಂಗ್ಟನ್(ಫೆ.18): ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಗುಣಮಟ್ಟದ ಬೌಲರ್‌ಗಳು ಸಿಗುವುದೇ ಅಪರೂಪ ಎನ್ನುವಂತಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ವಿಶ್ವಮಟ್ಟದ ಬೌಲರ್‌ಗಳ ದಂಡೇ ಟೀಂ ಇಂಡಿಯಾದಲ್ಲಿದೆ.
ಹೌದು, ಟೀಂ ಇಂಡಿಯಾ ಇದೀಗ ಸಾಕಷ್ಟು ಕ್ವಾಲಿಟಿ ಬೌಲರ್‌ಗಳನ್ನು ಹೊಂದಿದೆ. ಇದೀಗ ಅದೇ ನಾಯಕ ವಿರಾಟ್ ಕೊಹ್ಲಿಗೆ ದೊಡ್ಡ ತಲೆ ನೋವು ತಂದೊಡ್ಡಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಕೊಹ್ಲಿಗೆ ಟೆನ್ಷನ್ ಶುರುವಾಗಿದೆ.
ಟೀಂ ಇಂಡಿಯಾದಲ್ಲಿ ಸದ್ಯ ಐವರು ಬೌಲರ್‌ಗಳು ಮೂರು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಅವಕಾಶ ನೀಡಬೇಕು? ಮತ್ತೆ ಯಾರಿಗೆ ರೆಸ್ಟ್ ನೀಡಬೇಕು ಎಂದು ಕೊಹ್ಲಿಗೆ ತಲೆ ನೋವು ಶುರುವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ