ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಚೀನಾ, ಇಟಲಿ ಮೀರಿಸಿದ ಅಮೆರಿಕ!

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಚೀನಾ, ಇಟಲಿ ಮೀರಿಸಿದ ಅಮೆರಿಕ!

Published : Mar 28, 2020, 05:02 PM ISTUpdated : Mar 28, 2020, 05:08 PM IST

ಕೊರೋನಾ ವೈರಸ್ ಆತಂಕ, ಸೋಂಕಿತರ ಸಂಖ್ಯೆಯಲ್ಲಿ ಇಟಲಿ, ಚೀನಾ ಮೀರಿಸಿದ ಅಮೆರಿಕಾ| ದಿನೇ ದಿನೇ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ

ನ್ಯೂಯಾರ್ಕ್(ಮಾ.28) ಕೊರೋನಾ ಅಟ್ಟಾಸ ದಿನೇ ದಿನೇ ಮಿತಿ ಮೀರುತ್ತಿದ್ದು, ಸದ್ಯ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಬೆಂಬಿಡದೆ ಕಾಡುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾವು, ಚೀನಾ ಹಾಗೂ ಇಟಲಿಯನ್ನೇ ಮೀರಿಸಿದೆ.

ಹೌದು ಅಮೆರಿಕಾದಲ್ಲಿ ಜಗತ್ತಿನ ಅತಿ ಹೆಚ್ಚು ಸೋಂಕಿತರಿದ್ದಾರೆ. ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದ್ದು, ಶುಕ್ರವಾರ ಒಂದೇ ದಿನ ಹತ್ತೊಂಬತ್ತು ಪ್ರಕರಣಗಳು ವರದಿಯಾಗಿವೆ.

ಸಾವಿನ ಸಂಖ್ಯೆಯೂ ದಿನ ದಿನೇ ಹೆಚ್ಚುತ್ತಿದ್ದು, ಒಂದು ಸಾವಿರದ ಏಳ್ನೂರು ಮಂದಿ ಸಾವನ್ನಪ್ಪಿದ್ದಾರೆ.

01:56ಚೀನಾ ವಾಕ್ಸಿನ್ ಪಡೆದಿದ್ದ ಪಾಕ್ ಪ್ರಧಾನಿ ಇಮ್ರಾನ್‌ಗೆ ಕೊರೋನಾ
04:55ಟ್ರಂಪ್ ಹೋರಾಟದ ಸದ್ದು, ಕೊರೋನಾಗೆ ಹೇನಿನ ಔಷಧಿ ಮದ್ದು, ನೆಟ್ಟಿಗರಿಗೆ ಅಜ್ಜಿ ಗುದ್ದು
17:40ರೂಪಾಂತರಿ ವೈರಸ್-ಅಮೀಬಾ ಜುಗಲ್‌ಬಂದಿ.. ಪ್ರಪಂಚವೇ ಕಂಗಾಲು!
19:20ವ್ಯಾಕ್ಸಿನ್ ಕೊಟ್ಟ ಜಾಗದಲ್ಲಿ ರಿಯಾಕ್ಷನ್, ಶುರುವಾಗಿದೆ ಟೆನ್ಷನ್; ಲಸಿಕೆ ಕೂಡಾ ಸೇಫಲ್ಲ?
18:11ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆ, ಎಚ್ಚರ ವಹಿಸದಿದ್ರೆ ಆಪತ್ತು ಗ್ಯಾರಂಟಿ..!
02:01ಅಮೆರಿಕಾದಲ್ಲೂ ಹೆಚ್ಚಾಗ್ತಿದೆ ಕೊರೊನಾ ಸೋಂಕಿತ ಪ್ರಕರಣ
04:23ಮತ್ತೆ ಕೋವಿಡ್ 19 ರೀ ಎಂಟ್ರಿ : ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್
02:42ಯುರೋಪ್‌ ರಾಷ್ಟ್ರಗಳಲ್ಲಿ ಕೋವಿಡ್ 2ನೇ ಅಲೆ; ಮತ್ತೊಂದು ಸುತ್ತಿನ ಲಾಕ್‌ಡೌನ್‌ ಘೋಷಣೆ
20:176 ದಿನಗಳಲ್ಲಿ ಟ್ರಂಪ್ ಕೋವಿಡ್‌ನಿಂದ ಗುಣಮುಖ; ಪವಾಡ ಮಾಡಿದ ಮದ್ದು ಯಾವುದು ಗೊತ್ತಾ?
04:00ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ತಯಾರಿಸಿದೆ ರಷ್ಯಾ; ಹುಟ್ಟಿಕೊಂಡಿದೆ ಭಯ, ಅನುಮಾನ..!